
ಡಿ.ಜೆ ಮೀನಾಕ್ಷಿ ದೇವಶ್ಯ ನಿಧನ ಗುತ್ತಿಗಾರು ಗ್ರಾಮದ ದಿ.ಜಿನ್ನಪ್ಪ ಗೌಡರ ಪತ್ನಿ ಡಿ.ಜೆ ಮೀನಾಕ್ಷಿ ದೇವಶ್ಯ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಆ.27) ನಿಧನರಾಧರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರೋಹಿತಾಶ್ವ ದೇವಶ್ಯ, ಜನಾರ್ಧನ ದೇವಶ್ಯ, ಚಂದ್ರಶೇಖರ ದೇವಶ್ಯ ಹಾಗೂ ಪುತ್ರಿಯರಾದ ಭಾನುಮತಿ ಗಂಗಾಧರ ಬಾಳಿಕಳ ಹಾಗೂ ತ್ರಿವೇಣಿ ಯಶವಂತ ಕೆಳಗಿನಮನೆ ಮತ್ತು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.