Ad Widget

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹರಿಹರ ಪಲ್ಲತ್ತಡ್ಕ ಪ್ರಾಥಮಿಕ ಶಾಲೆಯ ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

. . . . . . . . .

ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.25 ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.
ಇಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕದ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

. . . . . . .


ಹಿರಿಯ ವಿಭಾಗದಲ್ಲಿ ಕಥೆ ಹೇಳುವುದರಲ್ಲಿ ಪ್ರಜ್ಞಾ.ಪಿ.ಎಸ್ ಪ್ರಥಮ, ಕ್ಲೇ ಮಾಡಲಿಂಗ್ ನಲ್ಲಿ ಯನ್ವಿತ್ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಕವನ ಡಿ.ಯನ್ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಬೃಂದಾ.ಕೆ ಪ್ರಥಮ, ಛದ್ಮವೇಷದಲ್ಲಿ ಪ್ರಜ್ಞಾ.ಪಿ.ಎಸ್ ಪ್ರಥಮ, ಭಕ್ತಿಗೀತೆಯಲ್ಲಿ ಲಿಖಿತಾ.ಯಂ.ಕೆ ತೃತೀಯ, ಕನ್ನಡ ಕಂಠಪಾಠದಲ್ಲಿ ಗಾನಶ್ರೀ.ಕೆ.ಟಿ ತೃತೀಯ, ಹಾಸ್ಯದಲ್ಲಿ ಯನ್ವಿತ್ ದ್ವಿತೀಯ, ಕನ್ನಡ ಭಾಷಣದಲ್ಲಿ ಕವನ.ಡಿ.ಯನ್ ತೃತೀಯ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಬೃಂದಾ.ಕೆ ದ್ವಿತೀಯ, ಚಿತ್ರಕಲೆಯಲ್ಲಿ ಅವನೀಶ್.ವಿ.ವೈ ದ್ವಿತೀಯ, ಆಶುಭಾಷಣದಲ್ಲಿ ವಿಜಿತ್.ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಕಿರಿಯ ವಿಭಾಗದಲ್ಲಿ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಭವಿತ್.ಕೆ ದ್ವಿತೀಯ, ಆಶುಭಾಷಣದಲ್ಲಿ ವಲ್ಲೀಶ್.ಕೆ ದ್ವಿತೀಯ, ಇಂಗ್ಲಿಷ್ ಕಂಠಪಾಠದಲ್ಲಿ ಅನುಷಾ.ವಿ.ವೈ ದ್ವಿತೀಯ, ಛದ್ಮವೇಷದಲ್ಲಿ ರುಕ್ಷನ್.ಕೆ.ಟಿ ತೃತೀಯ, ಚಿತ್ರಕಲೆಯಲ್ಲಿ ವರ್ಷಿಣಿ.ಎಂ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ರುಕ್ಷನ್.ಕೆ.ಟಿ ಪ್ರಥಮ, ಕಥೆ ಹೇಳುವುದರಲ್ಲಿ ಪ್ರತೀಕ್ಷಾ.ಎನ್.ಪಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading