
ಇತ್ತೀಚೆಗೆ ನಡೆದ ಅಜ್ಜಾವರದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿಗೆ ಗೌರವ ಸಲಹೆಗಾರರಾಗಿ ನಿವೃತ್ತ ಕೆ ಎಸ್ ಆರ್ ಟಿ.ಸಿ ಉದ್ಯೋಗಿ ಕರುಣಾಕರ ಗೌಡ ಕೊಡೆಂಕಿರಿ, ಸುಳ್ಯ ಪಶು ಸಂಗೋಪನ ಇಲಾಖೆಯ ನಿವೃತ್ತ ಉದ್ಯೋಗಿ ವಿಜಯ ಪಡ್ಡಂಬೈಲು ಹಾಗೂ ಎಲ್.ಐ.ಸಿ. ಪ್ರತಿನಿಧಿ ಗುರುಪ್ರಸಾದ್ ರೈ ಪೇರಾಲುರನ್ನು ನೇಮಕಗೊಳಿಸಲಾಯಿತು.