ಕೊಡಗು ಜಿಲ್ಲೆ ಕೊಯಿನಾಡು ಮತ್ತು ಸಂಪಾಜೆ ಭಾಗದಲ್ಲಿ ಮಳೆಹಾನಿಯಿಂದ ತೊಂದರೆಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.
ಕೊಯಿನಾಡು ಕಿಂಡಿ ಅಣೆಕಟ್ಟು ಮತ್ತು ಸರಕಾರಿ ಶಾಲೆಯ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಕಿಂಡಿ ಅಣೆಕಟ್ಟುನ್ನು ತೆರವುಗೊಳಿಸಬೇಕು.
ನಮಗೆ ಹೊಸ ಮನೆಗೆ ಬೇರೆ ಕಡೆ ಬದಲಿ ವ್ಯವಸ್ಥೆಯನ್ನು ಮಾಡಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಅಲ್ಲಿಂದ ಶಾಲಾ ಬಳಿ ತೆರಳಿ ಗುಡ್ಡ ಕುಸಿತವನ್ನು ಪರಿಲಿಶೀಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಸುಳ್ಯ ಸಂಪಾಜೆ ಚೆಂಬು ಕೊಡಗು ಸಂಪಾಜೆಯ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.