Ad Widget

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪುಟ್ಟ ಬಾಲಕನ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ನೆರವಿನ ಹಸ್ತ

ವೃತ್ತಿಯಲ್ಲಿ ಲಾರಿ ಚಾಲಕರಾಗಿರುವ ಸುಳ್ಯ ನಿವಾಸಿ ವಿಜಯಕುಮಾರ್ ಮತ್ತು ಪ್ರೇಮಲತಾ ದಂಪತಿಗಳ ಪುತ್ರ ಹಾರ್ದಿಕ್ (9 ವರ್ಷ ಪ್ರಾಯ) 4 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಇದೀಗ ತೀವ್ರವಾದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಗೆಳೆಯರೊಂದಿಗೆ ಆಟವಾಡುತ್ತಾ ಬೆಳೆಯಬೇಕಿದ್ದ ಮಗು ಗಂಭೀರವಾದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ಹೆತ್ತವರ ಪಾಲಿಗೆ ಅರಗಿಸಲಾಗದ ನೋವಾಗಿ ಪರಿಣಮಿಸಿದೆ.

. . . . . . . . .

ಇಲ್ಲಿಯ ತನಕ ಈತನ ಚಿಕಿತ್ಸೆಗೆ 5 ಲಕ್ಷಕ್ಕಿಂತಲೂ ಅಧಿಕ ಖರ್ಚಾಗಿದ್ದು ಚಿಕಿತ್ಸೆ ಮುಂದುವರಿಸಲು ಲಕ್ಷಾಂತರ ರೂಪಾಯಿ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಆದರೆ ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಂಗಾಲಾಗಿರುವ ದಂಪತಿಗಳಿಗೆ ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ದಾರಿ ಕಾಣದಾಗಿದೆ.

. . . . . . .

ಸಹೃದಯ ದಾನಿಗಳು ನೆರವು ನೀಡಿದಲ್ಲಿ ತಮ್ಮ ಮಗುವಿನ ಚಿಕಿತ್ಸೆ ಮುಂದುವರಿಸಬಹುದೆನ್ನುವ ಆಶಾಭಾವನೆ ಹೊಂದಿರುವ ದಂಪತಿಗಳು ಜಾಲತಾಣದ ಬಂಧುಗಳಲ್ಲಿ ನೆರವಿಗಾಗಿ ಕೈಚಾಚುತ್ತಿದ್ದಾರೆ. ಆದುದರಿಂದ ತಾವುಗಳು ದಯವಿಟ್ಟು ಕೆಳಗೆ ನೀಡಲಾದ ಬ್ಯಾಂಕ್‌ ಖಾತೆ ಅಥವಾ ಗೂಗಲ್ ಪೇ ಮೂಲಕ ಧನಸಹಾಯ ಮಾಡಬೇಕಾಗಿ ವಿನಂತಿಸಿದ್ದಾರೆ.

Name: V. PREMALATHA

A/c No: 520101057802337

IFSC CODE: UBIN0901172

UNION BANK SULLIA BRANCH

Pay No: 9481249335


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading