
ಬೆಂಗಳೂರಿನ ಬನ್ನೇರ್ ಘಟ್ಟದಲ್ಲಿ ನಡೆದ ಓಪನ್ ಸೌತ್ ಇಂಡಿಯನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ, ಕಟ, ಕುಮಿಟೆ ಮತ್ತು ಟೀಮ್ ಕಟ ಮೂರು ವಿಭಾಗದಲ್ಲಿ ವರ್ಷಿತ್ ಎಂ.ಎನ್. ಅವರು ಚಿನ್ನದ ಪದಕ ಪಡೆದಿರುತಾರೆ. ಕೆವಿಜಿ ಐಪಿಎಸ್ ನಲ್ಲಿ 8 ತರಗತಿ ವ್ಯಾಸಂಗ ಮಾಡುತ್ತಿರುವ ಇವರು ಕರಾಟೆ ಮಾಸ್ಟರ್ ಚಂದ್ರಶೇಖರ ಕನಕ ಮಜಲು ಇವರ ಬಳಿ ತರಬೇತಿ ಪಡೆದಿರುತ್ತಾರೆ. ಮಂಡೆಕೋಲು ಗ್ರಾಮದ ಮುರೂರು ವಸಂತಕುಮಾರ್ ಹಾಗೂ ಜಯಶ್ರೀ ದಂಪತಿಗಳ ಪುತ್ರ.