Ad Widget

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಆಚರಣೆ

ಕೆವಿಜಿ ಐಪಿಎಸ್, ಕೆವಿಜಿ ಐಟಿಐ ಮತ್ತು ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು ಜಂಟಿಯಾಗಿ ಅ.15 ರಂದು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು . ಕೆವಿಜಿ ಐಟಿಐ ಸಿಬ್ಬಂದಿ ಭವಾನಿ ಶಂಕರ್ ಅಡ್ತಲೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಸೈನಿಕ ಸಂಘ ಸುಳ್ಯ ಇದರ ಉಪಾಧ್ಯಕ್ಷ ಮಾಧವ ಬಿ....

ಗುತ್ತಿಗಾರು : ಎಸ್.ಬಿ‌.ಗ್ರೂಪ್ಸ್ ವತಿಯಿಂದ ದೈವನರ್ತಕ ವಾಸು ಪರವ ಅವರಿಗೆ ಗೌರವಾರ್ಪಣೆ

ಎಸ್.ಬಿ ಗ್ರೂಪ್ಸ್ ವತಿಯಿಂದ ಅರ್ಪಿತ್ ಕೋಲ್ಚಾರು ಸ್ಮರಣಾರ್ಥ ಎರಡನೇ ವರ್ಷದ ಅರ್ಪಿತ ಬಿಂದು ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಈ ಬಾರಿ ಕಂದ್ರಪ್ಪಾಡಿಯ ದೈವರಾಧಕ ವಾಸು ಪರವ ಅವರಿಗೆ ದೈವರಾಧನೆಯ ಮೂಲ ಕಟ್ಟು ಕಟ್ಟಲೆಯಲ್ಲಿ ಆರಾಧನಾ ವಿಚಾರವಾಗಿ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುವತೇಜಸ್ಸು ಸಂಸ್ಥೆಯ ಆಶಿತ್ ಕಲ್ಲಾಜೆ, ಸದಸ್ಯರಾದ ಉಜ್ವಲ್ ಚಿದ್ಗಲ್ಲು, ಜನಾರ್ಧನ...
Ad Widget

ಗುತ್ತಿಗಾರು : ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ – ಮಹಿಳಾ ಸಾಧಕಿಯರಿಗೆ ಸನ್ಮಾನ.

ಗುತ್ತಿಗಾರು ಗ್ರಾಮ ಪಂಚಾಯತ್ ನಲ್ಲಿ ಆ. 15 ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಆಚಳ್ಳಿ ಧ್ವಜಾರೋಹಣ ನೆರವೇರಿಸಿದರು. ತದನಂತರ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಾಗೂ ಗ್ರಾಮದ ಮಾತಾ ಭಗಿನಿಯರು ಜಯಘೋಷಗಳೊಂದಿಗೆ ವಿವಿಧ ವೇಷಭೂಷಣಗಳಲ್ಲಿ ಟಾಬ್ಲೊ ಹಾಗೂ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ನೊಂದಿಗೆ ಗ್ರಾಮ ಪಂಚಾಯತ್...

ವರ್ಷಿತ್ ಎಂ.ಎನ್. ಅವರಿಗೆ ಕರಾಟೆಯಲ್ಲಿ ಚಿನ್ನದ ಪದಕ

ಬೆಂಗಳೂರಿನ ಬನ್ನೇರ್ ಘಟ್ಟದಲ್ಲಿ ನಡೆದ ಓಪನ್ ಸೌತ್ ಇಂಡಿಯನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ, ಕಟ, ಕುಮಿಟೆ ಮತ್ತು ಟೀಮ್ ಕಟ ಮೂರು ವಿಭಾಗದಲ್ಲಿ ವರ್ಷಿತ್ ಎಂ.ಎನ್. ಅವರು ಚಿನ್ನದ ಪದಕ ಪಡೆದಿರುತಾರೆ. ಕೆವಿಜಿ ಐಪಿಎಸ್ ನಲ್ಲಿ 8 ತರಗತಿ ವ್ಯಾಸಂಗ ಮಾಡುತ್ತಿರುವ ಇವರು ಕರಾಟೆ ಮಾಸ್ಟರ್ ಚಂದ್ರಶೇಖರ ಕನಕ ಮಜಲು ಇವರ ಬಳಿ ತರಬೇತಿ...

ಶಾಂತಿನಗರ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಶಾಂತಿನಗರ ಸ.ಉ.ಹಿ.ಪ್ರಾ.ಶಾಲೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಝೀರ್ ಶಾಂತಿನಗರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕರು ಆಗಮಿಸಿ ಗೌರವ ವಂದನೆ ಸ್ವೀಕರಿಸಿದರು. ಹಾಗೂ KMF ಮಂಗಳೂರು ಇಲ್ಲಿನ ಸಹಾಯಕರು ವ್ಯವಸ್ಥಾಪಕರಾದ ಡಾ. ಪೂಜಾ, ವಿಘ್ನೇಶ್ ಕಾರಂತ್ ಡೈರಿ ಸೂಪರ್ವೈಸರ್ , ಅಭಿಷೇಕ್ ಮಾರುಕಟ್ಟೆ ವಿಭಾಗ...

ಎಸ್.ಎಸ್.ಎಪ್. ನಿಂತಿಕಲ್ಲು ಶಾಖೆಯ ವತಿಯಿಂದ ಎಣ್ಮೂರು ಶಾಲೆಗೆ ನೀರಿನ ಟ್ಯಾಂಕ್ ಕೊಡುಗೆ

ಸುನ್ನೀ ಸ್ಟೂಡೆಂಟ್ ಫೆಡರೇಶನ್ ನಿಂತಿಕಲ್ಲು ಶಾಖೆಯ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಎಣ್ಮೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಸಾವಿರ ಲೀಟರಿನ ನೀರಿನ ಟ್ಯಾಂಕ್ ನ್ನು ಕೊಡುಗೆಯಾಗಿ ನೀಡಲಾಯಿತು. ಶಾಖೆಯ ಅಧ್ಯಕ್ಷ ರಫೀಕ್ ಕುಲಾಯಿತೋಡಿ ಟ್ಯಾಂಕನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭುವನೇಶ್ವರಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶರೀಫ್, ಉಪಾಧ್ಯಕ್ಷೆ...
error: Content is protected !!