ಸಂಪಾಜೆ: ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಅಧ್ಯಕ್ಷರಾಗಿ ಲೋಹಿತ್ ಹೊದ್ದೆಟ್ಟಿ ಆಯ್ಕೆ. amarasuddi - August 15, 2022 at 15:10 0 Tweet on Twitter Share on Facebook Pinterest Email ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಸಂಪಾಜೆ- ಕೊಡಗು ಇದರ 2022-2023 ನೇ ಸಾಲಿನ ನೂತನ ಸಮಿತಿ ಅಧ್ಯಕ್ಷರಾಗಿ ಲೋಹಿತ್ ಹೊದ್ದೆಟ್ಟಿ, ಕಾರ್ಯದರ್ಶಿಯಾಗಿ ಕಿರಣ್ ಬಾಲಂಬಿ, ಖಜಾಂಜಿಯಾಗಿ ರವಿಪ್ರಕಾಶ್ ಕುದ್ಭುಳಿ ಇವರು ಆಯ್ಕೆಗೊಂಡಿದ್ದಾರೆ. . . . . . Share this:WhatsAppEmailLike this:Like Loading...