Ad Widget

ಪಾಲೆಪ್ಪಾಡಿ : ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಂದರಲಿಂಗಂ ಆಯ್ಕೆ

ಪಾಲೆಪ್ಪಾಡಿಯ ಮಂಜುಶ್ರೀ ಗೆಳೆಯರ ಬಳಗ ಮತ್ತು ಸಾರ್ವಜನಿಕ ಗಣೇಶೋತ್ಸವ ವತಿಯಿಂದ ಆ.31 ರಂದುನಡೆಯುವ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಸಮಿತಿಯನ್ನು ರಚಿಸಲಾಯಿತು.

. . . . .

2022-2023 ರ ಸಾರ್ವಜನಿಕ ಗಣೇಶೋತ್ಸವ ಅಧ್ಯಕ್ಷರಾಗಿ ಸುಂದರಲಿಂಗಂ ಸಿ ಕೂಪ್ ಮತ್ತು ಕಾರ್ಯದರ್ಶಿಯಾಗಿ ಜಯಪ್ರಸಾದ್‌ ಕಜೆತ್ತಡ್ಕ, ಹಾಗೂ ವಿಶ್ವನಾಥ್ ಕಟ್ಟತಾರು ಸಮಿತಿಯ ಉಪಾಧ್ಯಕ್ಷರಾಗಿ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!