
ಮಳೆಯಿಂದಾಗಿ ಹರಿಹರ ಪಲ್ಲತಡ್ಕದಲ್ಲಿ ಹಾನಿ ಉಂಟಾಗಿದ್ದು ಆ.2ರಂದು ಸೇತುವೆಗೆ ತಡೆಯಾಗಿ ಬಿದ್ದಂತಹ ಮರಗಳ ತೆರವು ಗೊಳಿಸುವ ವೇಳೆಯಲ್ಲಿ ಕ್ರೇನ್ ಚಾಲಕ ಶರೀಫ್ ಎಂಬುವರು ನೀರಿಗೆ ಬಿದ್ದಿದ್ದು ಅವರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದ ಸೋಮಶೇಖರ ಕಟ್ಟೆಮನೆ ಅವರನ್ನು ಕಾಂಗ್ರೆಸ್ ಮುಖಂಡ ಮಾಜಿ ಸಚಿವರಾದ ರಮಾನಾಥ ರೈ ಅವರು ಆ.11 ರಂದು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.