ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆ. 09 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್ ಆರ್ ರಂಗನಾಥನ್ ರವರ ಜನ್ಮದಿನೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟವಾಗಿದೆ.
ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಯಜ್ಞ ವಳಲಂಬೆ, ದ್ವಿತೀಯ ಸ್ಥಾನ ಹವೀಕ್ಷ ಗುತ್ತಿಗಾರು, ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪೃಥ್ವಿ ವಳಲಂಬೆ, ದ್ವಿತೀಯ ಸ್ಥಾನ ಶೃತಿ ಯು.ಜೆ.ಗುತ್ತಿಗಾರು, ಪ್ರೌಢ ವಿಭಾಗದಲ್ಲಿ ಪ್ರಥಮ ಸ್ಥಾನ ಹನೀಕ್ಷಾ, ದ್ವಿತೀಯ ಸ್ಥಾನಚೇತಸ್ವಿ, ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಅವನಿ, ದ್ವಿತೀಯ ಸ್ಥಾನ ದೇವಿಕಾ ಪಡೆದುಕೊಂಡಿದ್ದಾರೆ.
ಚಿತ್ರಕಲಾ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಹನೀಕ್ಷಾ.ಕೆ.ಎ, ದ್ವಿತೀಯ ಸ್ಥಾನ ಮಹೇಶ.ಕೆ, ಹಿರಿಯರ ವಿಭಾಗದಲ್ಲಿ ನಿರೀಕ್ಷಾ, ದ್ವಿತೀಯ ಸ್ಥಾನ ಸುಜನ್, ಪ್ರೌಢ ವಿಭಾಗದಲ್ಲಿ ಪ್ರಥಮ ಸ್ಥಾನ ವಿಕಾಸ್.ಕೆ.ಎಸ್, ದ್ವಿತೀಯ ಸ್ಥಾನ ದೀಪ್ತಿ.ಪಿ.ಕೆ, ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಅವನಿ ಪಡೆದುಕೊಂಡಿದ್ದಾರೆ.
ಭಾಷಣ ಸ್ಪರ್ದೆಯಲ್ಲಿ ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಸಹನ್ ಸೂರ್ಯ, ದ್ವಿತೀಯ ಸ್ಥಾನ ಮೇಘನಾ, ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ವಿಜೇತ್, ದ್ವಿತೀಯ ಸ್ಥಾನ ದೃತಿ, ಪ್ರೌಢ ವಿಭಾಗದಲ್ಲಿ ಪ್ರಥಮ ಸ್ಥಾನ ಕನ್ನಿಕಾ, ದ್ವಿತೀಯ ಸ್ಥಾನ ನಮಿತಾ ಮರಿಯಾ, ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಆಶಿಕಾ.ಎನ್.ಬಿ, ದ್ವಿತೀಯ ಸ್ಥಾನ ಸುಜನ್ ಪಡೆದುಕೊಂಡಿದ್ದಾರೆ.
ಕಿರಿಯ ವಿಭಾಗ ಸ್ಮರಣ ಶಕ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಚಿರಸ್ವಿ, ದ್ವಿತೀಯ ಸ್ಥಾನ ಸೃಜನ್ ಪಡೆದುಕೊಂಡಿದ್ದಾರೆ. ಹಿರಿಯ ವಿಭಾಗ ಚೀಟಿ ಎತ್ತಿ ಅಭಿನಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪ್ರಥಮ ಸ್ಥಾನ ರೋಶನ್, ದ್ವಿತೀಯ ಸ್ಥಾನ ಜಿಶಾ ಪಡೆದುಕೊಂಡಿದ್ದಾರೆ. ಪ್ರೌಢ ವಿಭಾಗ ಡೈಸ್ ಜೋಡಣೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದಿಶಾ, ದ್ವಿತೀಯ ಸ್ಥಾನ ಲವಿಕಾ ಪಡೆದುಕೊಂಡಿದ್ದಾರೆ. ಕಾಲೇಜು ವಿಭಾಗ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಯುಕ್ತಿ, ದ್ವಿತೀಯ ಸ್ಥಾನ ಕೀರ್ತಿ ಪಡೆದುಕೊಂಡಿದ್ದಾರೆ.
- Thursday
- November 21st, 2024