
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಪಾಜೆ ಗ್ರಾಮದಲ್ಲಿ ಜಲಸ್ಪೋಟ ಉಂಟಾಗಿ ಹಾನಿ ಸಂಭವಿಸಿದೆ. ಈ ಸ್ಥಳವನ್ನು ಸೇವಾ ಭಾರತಿ ಅಡಿಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಅಭಿಷೇಕ್ ತೊಡಿಕಾನ, ಉಮಾಶಂಕರ್ ಅಡ್ಯಡ್ಕ, ಸುಧಾ ಬಾಚಿಗದ್ದೆ, ಯೋಗೀಶ್ ದಂಡೆಕಜೆ, ಬಿಪಿನ್ ಚಂದ್ರನಾಗೇಶ್, ಪೆರಾಲು ಲಕ್ಷ್ಮಣ್ ಪೇರಾಲು, ಅನಿಲ್ ಗೂನಡ್ಕ, ಮನೀಶ್ ಗೂನಡ್ಕ, ಬಬಿನ್ ಸಂಪಾಜೆ, ಹರೀಶ್ ಸಂಪಾಜೆ, ಪ್ರಸನ್ನ ಬಾಲೆಂಬಿ, ಹೇಮಪ್ರಶಾದ್ ಯಶಸ್ವಿ, ಶಿಶಿರ್ ಅಡ್ಯಡ್ಕ, ಪ್ರಶಾಂತ್ ರೆಡ್ ಸ್ಟೊನ, ಕುಪಿತ್ ಇತರರು ಭಾಗವಹಿಸಿ ಸೇವಾ ಕಾರ್ಯ ನಡೆಸಿದರು.