ಭಾರತ ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಸಂದರೂ ದೇಶದಲ್ಲಿ ಹಲವಾರು ಸಮಸ್ಯೆಗಳು ಹಾಗೇ ಉಳಿದಿದೆ. ಮುಖ್ಯವಾಗಿ ದೇಶ ಆಂತರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಅಗತ್ಯತೆ ಇದೆ. ನಿರುದ್ಯೋಗ ಸಮಸ್ಯೆ, ಬಡತನ, ಭಯೋತ್ಪಾದನೆ, ಮತಾಂತರ,ಕೋಮಗಲಭೆಗಳಿಗೆ ಶಾಶ್ವತ ಪರಿಹಾರ ಒದಗಿಸಿದರೇ ಮಾತ್ರ ದೇಶ ನೆಮ್ಮದಿಯಿಂದ ಇರಲು ಸಾಧ್ಯ. ಈ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ವಾಟ್ಸಾಪ್ ಮಾಡಿ ಜೊತೆಗೆ ತಮ್ಮ ಸ್ವವಿವರಗಳೊಂದಿಗೆ ಫೋಟೋ ಕೂಡ ಕಳುಹಿಸಿ. ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು ಹಾಗೂ ಆಯ್ದ ಬರಹಗಳನ್ನು ಮುಂದಿನ ವಾರದ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ.
ಅಮರ ಸುಳ್ಯ ಸುದ್ದಿ ವಾರಪತ್ರಿಕೆ ಮೊ: 9449387044