ಕಲ್ಮಕಾರು :- ಸೇತುವೆಯ ಒಂದು ಭಾಗ ನೀರು ಪಾಲು -150 ಕ್ಕೂ ಅಧಿಕ ಮನೆಗಳ ಸಂಪರ್ಕ ಕಡಿತ

ಆ.01 ರಂದು ಸುರಿದ ಭಾರಿ ಮಳೆಗೆ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯ ತತ್ತರಿಸಿದೆ.ಕಲ್ಮಕಾರಿನ ಪೇಟೆಯ ಬಳಿ ಇರುವ ಸಂತಡ್ಕ ಬೈಲು, ಗುಳಿಕ್ಕಾನ ಸೇರಿದಂತೆ ಹಲವು ಪ್ರದೇಶಗಳ ಸುಮಾರು 150 ಕ್ಕೂ ಹೆಚ್ಚಿನ ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಒಂದು ಭಾಗ ಸೋಮವಾರ ತಡರಾತ್ರಿ ಕೊಚ್ಚಿ ಹೋಗಿ ಅಲ್ಲಿನ...
error: Content is protected !!