Ad Widget

ಅಮ್ಮನಿಗಾಗಿ ಎರಡು ಸಾಲು

ನವಮಾಸದಿ ಹೊತ್ತು ನೋವಿನಲ್ಲೂ ನಗುವನ್ನು ಕಂಡು ತನ್ನ ಗರ್ಭಗುಡಿಯಲ್ಲಿ ಕರುಳ ಬಳ್ಳಿಯ ಬಂಧಿಯೊಳಗೆ ದೇವರಂತೆ ಆರಾಧಿಸುತ್ತಾ ಜನ್ಮ ನೀಡಿದ ಮಹಾಮಾತೆ..... ಅಮ್ಮಾ..... ಅಮ್ಮಾ.....ಎಂದಾಗ ಓಡಿಬಂದು ಎದೆಗಪ್ಪಿ ಮುತ್ತುಗಳ ಅರ್ಪಿಸುತ್ತಾ ತನ್ನೆಲ್ಲ ನೋವುಗಳನ್ನು ಮರೆಸುವ ಜೀವಾ......ಅಮ್ಮಾ...... ಎಲ್ಲವೂ ಇದ್ದು..... ಒಮ್ಮೊಮ್ಮೆ.... ನಿಮ್ಮ ಮಡಿಲಿನಾಸರೆಗೆ ತಲೆಯೊಡ್ಡಿ ಮಲಗಬೇಕೆಂದೆನಿಸುವುದು ಅಮ್ಮಾ... ಅಮ್ಮಾ....ಎಲ್ಲೇ ಇರಿ ಖುಷಿಯಾಗಿರಿ ನಿಮ್ಮ ಒಳಿತಿಗಾಗಿ ಸದಾ ಹರಸುತಿಹುದು...

ಅಮ್ಮನಿಗಾಗಿ ಎರಡು ಸಾಲು

ನವಮಾಸದಿ ಹೊತ್ತು ನೋವಿನಲ್ಲೂ ನಗುವನ್ನು ಕಂಡು ಸಾಕಿ-ಸಲಹಿದ.... ತ್ಯಾಗಮಯಿ..... ಅಮ್ಮಾ..... ತನ್ನ ಗರ್ಭಗುಡಿಯಲ್ಲಿ ಕರುಳ ಬಳ್ಳಿಯ ಬಂಧಿಯೊಳಗೆ ದೇವರಂತೆ ಆರಾಧಿಸುತ್ತಾ ಜನ್ಮ ನೀಡಿದ ಮಹಾಮಾತೆ..... ಅಮ್ಮಾ.... ಅಮ್ಮಾ.....ಎಂದಾಗ ಓಡಿಬಂದು ಎದೆಗಪ್ಪಿ ಮುತ್ತುಗಳ ಅರ್ಪಿಸುತ್ತಾ ತನ್ನೆಲ್ಲ ನೋವುಗಳನ್ನು ಮರೆಸುವ ಜೀವಾ......ಅಮ್ಮಾ...... ಎಲ್ಲವೂ ಇದ್ದು..... ಒಮ್ಮೊಮ್ಮೆ..... ನಿಮ್ಮ ಮಡಿಲಿನಾಸರೆಗೆ ತಲೆಯೊಡ್ಡಿ ಮಲಗಬೇಕೆಂದೆನಿಸುವುದು ಅಮ್ಮಾ.... ಅಮ್ಮಾ....ಎಲ್ಲೇ ಇರಿ ಖುಷಿಯಾಗಿರಿ ನಿಮ್ಮ...
Ad Widget

ಕಟ್ಟ ಗೋವಿಂದನಗರ : ನೂತನ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕಟ್ಟ ಗೋವಿಂದನಗರ ಒಕ್ಕೂಟದ ನೂತನ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜು.10 ರಂದು ನಡೆಯಿತು.ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣಮೂರ್ತಿ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾದ...

ಬರೆ ಕುಸಿದು ನಿರ್ಮಾಣ ಹಂತದಲ್ಲಿದ್ದ ಮನೆಗೆ ಸಂಪೂರ್ಣ ಹಾನಿ – ಅಪಾರ ನಷ್ಟ, ಅಧಿಕಾರಿಗಳ ಭೇಟಿ

ಹರಿಹರ ಪಲ್ಲತ್ತಡ್ಕ(ಜು.10) : ತಡ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹರಿಹರ ಪಲ್ಲತ್ತಡ್ಕ ಗ್ರಾಮದ ತೇಜಕುಮಾರ್ ಕಜ್ಜೋಡಿ ಎಂಬುವವರ ನೂತನವಾಗಿ ನಿರ್ಮಿಸಿದ ಮನೆಯ ಮೇಲೆ ಗುಡ್ಡ ಕುಸಿತವಾಗಿ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. https://youtu.be/cJ0fJQR-WPI ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಪಂಜ ಕಂದಾಯ ನಿರೀಕ್ಷಕರಾದ ಶಂಕರ್.ಎಮ್.ಎಲ್, ಹರಿಹರ...

ಜು.11 ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ರಜೆ ಘೋಷಣೆ

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಶಾಲಾ ಮಕ್ಕಳಿಗೆ ತೊಂದರೆಯಾಗದಂತೆದಿನಾಂಕ 11/07/2022 ರಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (ಎಲ್ಲಾ ಖಾಸಗಿ, ಅನುದಾನಿತ ಮತ್ತು ಸರ್ಕಾರಿ) ರಜೆ ಘೋಷಿಸಲಾಗಿದೆ. ಪಿಯು ಕಾಲೇಜುಗಳು ಮತ್ತು ಪದವಿ ಕಾಲೇಜುಗಳು ಮತ್ತು ಇತರ ವೃತ್ತಿಪರ ಕಾಲೇಜುಗಳು ನಾಳೆಯಿಂದ ತೆರೆಯಲ್ಪಡುತ್ತವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ...

ಉದ್ದಂತಡ್ಕ : ಮನೆಯ ಗೋಡೆ ಕುಸಿತ – ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಭೇಟಿ

ಮಂಡೆಕೋಲು ಗ್ರಾಮದ ಉದ್ದಂತಡ್ಕ ಎಂಬಲ್ಲಿ ಚಿತ್ರ ಕೋಂ ಬಾಬು ಎಂಬವರ ಮನೆಯ ಮುಂಭಾಗದ ಗೋಡೆ ಸಂಪೂರ್ಣ ಕುಸಿದಿರುತ್ತದೆ . ಮನೆ ಸಂಪೂರ್ಣ ಬೀಳುವ ಪರಿಸ್ಥಿತಿಯಲ್ಲಿ ಇದೆ. ಯಾವುದೇ ಹಾನಿ ಸಂಭವಿಸಿಲ್ಲ . ರಾತ್ರಿ ವೇಳೆಗೆ ಗೋಡೆ ಬಿರುಕು ಬಿಟ್ಟಿದ್ದ ಕಾರಣ ಎಲ್ಲರೂ ಪಕ್ಕದ ಮನೆಗೆ ತೆರಳಿದ್ದು ಸುರಕ್ಷಿತವಾಗಿ ರುತ್ತಾರೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ...

ಬಳ್ಪ : ಕೆರೆಯ ತಡೆಗೋಡೆಯ ಕಾಮಾಗಾರಿ ಕಳಪೆಯಾಗಿಲ್ಲ : ಬಿಜೆಪಿ ಸ್ಪಷ್ಟನೆ | ಕಾಂಗ್ರೆಸ್ 5 ಲಕ್ಷ ವೆಚ್ಚ ಮಾಡಿ ಹೂಳು ತೆಗೆದು ಕೆರೆ ದಂಡೆಯಲ್ಲೆ ಹಾಕಿ ಮತ್ತೆ ಕೆರೆ ಸೇರಿತ್ತು : ಆರೋಪ

ಬಳ್ಪದ ಬೊಗಾಯನ ಕೆರೆಯ ತಡೆಗೋಡೆಯ ಕಲ್ಲು ಕುಸಿತ ಕಳಪೆ ಕಾಮಾಗಾರಿಯಿಂದ ಅಲ್ಲ. ಕೆರೆಯ ಒಂದು ಸೈಡ್ ಗುಡ್ಡವಿದ್ದು ಆ ಭಾಗದಲ್ಲಿ ಮಳೆಯಿಂದ ಮಣ್ಣಿನ ಒಸರು ಹೆಚ್ಚಾಗಿ ಮಣ್ಣು ಸಮೇತ ಕಲ್ಲು ಕುಸಿದಿದೆ. ಇಲ್ಲಿನ ಕಾಮಗಾರಿ ಎಸ್ಟಿಮೇಟ್‌ನಲ್ಲಿರುವಂತೆ ಮಾಡಲಾಗಿದೆ ಎಂದು ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ವಿನೋದ್ ಬೊಳ್ಮಲೆ ಹೇಳಿದರು.ಅವರು ಬಳ್ಪ ಬಿ ಜೆ ಪಿ ಗ್ರಾಮ...

ಕಂದ್ರಪ್ಪಾಡಿ : ಮರ ಬಿದ್ದು ರಸ್ತೆ ಬಂದ್, ತೆರವು

ಗುತ್ತಿಗಾರು ಕಂದ್ರಪ್ಪಾಡಿ ರಸ್ತೆಯಲ್ಲಿ ಗೌರಿಗುಂಡಿ ಬಳಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಯಿತು.

ಪರಪ್ಪೆಯಲ್ಲಿ ಹೆದ್ದಾರಿಗೆ ವ್ಯಾಪಿಸಿದ ಪಯಸ್ವಿನಿ ನದಿ ನೀರು

ಕಾಸರಗೋಡು ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ಪರಪ್ಪೆ ಬಳಿ ಉಕ್ಕಿ ಜಲ ಹರಿಯುತ್ತಿರುವ ಪಯಸ್ವಿನಿ ನದಿ ನೀರು ಹೆದ್ದಾರಿವರೆಗೆ ವ್ಯಾಪಿಸಿದೆ. ವಿಪರೀತ ಮಳೆ ಸುರಿತ್ತಿದ್ದು ನದಿಗಳಲ್ಲಿ ಮಟ್ಟ ಹೆಚ್ಚಾಗಿ ಅಪಾಯ ಮೀರಿ ಹರಿಯುತ್ತಿದೆ. ವರದಿಅನನ್ಯ ಹೆಚ್ ಸುಬ್ರಹ್ಮಣ್ಯ

ಏನೆಕಲ್ಲು : ದೇವಸ್ಥಾನದ ಆವರಣಕ್ಕೆ ನುಗ್ಗಿದ ನೀರು

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ನೀರಿನಿಂದ ಆವೃತವಾಗಿದೆ. ದೇವಸ್ಥಾನದ ಸುತ್ತಮುತ್ತ ನೀರಿನಿಂದ ಆವರಿಸಿಕೊಂಡು ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ತೊಂದರೆಯಾಗುತ್ತಿದೆ. ಅರ್ಚಕರ ವಸತಿಗೃಹದ ಒಳಗೂ ನೀರು ತುಂಬಿಕೊಂಡಿದೆ. ಮಳೆ ಪ್ರಮಾಣಹೆಚ್ಚಿರುವುದರಿಂದ ಹಲವು ಕಡೆಗಳಲ್ಲಿ ನೀರಿನ ಪ್ರವಾಹವನ್ನು ಹೆಚ್ಚುತ್ತಿದ್ದೆ. ನದಿ ಪಾತ್ರದಲ್ಲಿರುವ ನಿವಾಸಿಗಳು ಆತಂಕದಿಂದ ಬದುಕುವಂತಾಗಿದೆ. ವರದಿ :ಅನನ್ಯ ಹೆಚ್ ಸುಬ್ರಹ್ಮಣ್ಯ
Loading posts...

All posts loaded

No more posts

error: Content is protected !!