
ವೆಬ್ಸೈಟ್ ಗಳಲ್ಲಿ ಬಂದ ವರದಿಯ ಹೆಡ್ಡಿಂಗ್ ಬದಲಾವಣೆ ಮಾಡಿ ಸಮಾಜದಲ್ಲಿ ಆಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿ ಯತೀಶ್ ಬಂದನ ಎಂದು ವರದಿಯ ಹೆಡ್ಡಿಂಗ್ ನಲ್ಲಿ ಹೆಸರು ಬದಲಾಯಿಸಿ ಶೇರ್ ಮಾಡಲಾಗಿತ್ತು. ತನಿಖೆ ನಡೆಯುತ್ತಿದೆಯೇ ಹೊರತು ಇದುವರೆಗೆ ಯಾವುದೇ ಪ್ರಮುಖ ಆರೋಪಿ ಬಂಧನವಾಗಿಲ್ಲ. ಪತ್ತೆಯಾಗಿಲ್ಲ ಪೋಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಸೈಬರ್ ಕ್ರೈಮ್ ಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.