Ad Widget

ವಳಲಂಬೆ : ಗಣೇಶೋತ್ಸವ ಸಮಿತಿ ರಚನೆ ; ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿ ರವೀಂದ್ರ ಹೊಸೊಳಿಕೆ

ವಳಲಂಬೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆ ಜು. 24 ರಂದು ದೇವಸ್ಥಾನದ ವಠಾರದಲ್ಲಿ.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ.

ಅಧ್ಯಕ್ಷರಾಗಿ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿಯಾಗಿ ರವೀಂದ್ರ ಹೊಸೊಳಿಕೆ, ಖಜಾಂಜಿಯಾಗಿ ಲೋಹಿತ್ ಚೈಪೆ ಯವರನ್ನು ಆಯ್ಕೆ ಮಾಡಲಾಯಿತು. ,

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!