ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿವೆ. ತುಳು ನಾಡಿನ ಆಟಿ ತಿಂಗಳು ಕಳೆಯಲು ಶುಭ ಸಮಾರಂಭಗಳು ನಿರಂತರವಾಗಿ. ಹಬ್ಬಗಳು , ಶುಭ ಸಮಾರಂಭಗಳು ಬಂತೆಂದರೆ ಕೇಳಬೇಕೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಅಂದಹಾಗೆ ಈ ಸಂತಸದ ದಿನಗಳ ಸಂಭ್ರಮಕ್ಕೆ ಇನ್ನಷ್ಟು ಮೆರಗು ತುಂಬಲು ಇಲ್ಲೊಂದು ಜವಳಿ ಮಳಿಗೆ ಅತೀ ದೊಡ್ಡ ಡಿಸ್ಕೌಂಟ್ ಸೇಲ್ ಇಟ್ಟಿದೆ. ಪುತ್ತೂರು ಹಾಗೂ ಆಸುಪಾಸಿನ ತಾಲೂಕುಗಳಲ್ಲಿ ಸಂಜೀವ ಶೆಟ್ಟಿ ಬಟ್ಟೆ ಅಂಗಡಿ ಬಟ್ಟೆ ಖರೀದಿಯ ಅಚ್ಚು ಮೆಚ್ಚಿನ ತಾಣ . ಇಲ್ಲಿಂದ ದೂರದೂರಿಗೆ ಹೋದರು ಪುತ್ತೂರಿಗೆ ಭೇಟಿ ಕೊಟ್ಟಾಗ ಸಂಜೀವ ಶೆಟ್ಟಿಗೆ ಭೇಟಿ ಕೊಟ್ಟು ಬಟ್ಟೆ ಖರೀದಿಸಿದ್ರೆ ಅವರಿಗೆ ನೆಮ್ಮದಿ ಸಂತಸ. ವೆರೈಟಿ ವೆರೈಟಿ ಡಿಸೈನ್ ಸೀರೆ ಹಾಗೂ ಇನ್ನಿತರ ದಿರಿಸುಗಳಿಗೆ ಈ ಮಳಿಗೆ ಮನೆ ಮಾತಾಗಿದೆ.
1944 ರಲ್ಲಿ ಆರಂಭಗೊಂಡ ಈ ಸಂಸ್ಥೆ 78 ವರ್ಷಗಳ ಸುದೀರ್ಘ ಇತಿಹಾಸವಿದೆ. ಇಷ್ಟು ಉತ್ಪನ್ನ ಗುಣಮಟ್ಟದ ಉತ್ಪನ್ನ, ಸ್ಪರ್ಧಾತ್ಮಕ ದರ , ಗ್ರಾಹಕ ಸ್ನೇಹಿ ವಾತಾವರಣದಿಂದ ಸಂಸ್ಥೆ ಗ್ರಾಹಕರು ಮನ ಗೆದ್ದಿದೆಮೊದಲು ಸಣ್ಣ ಅಂಗಡಿಯೊಂದರಲ್ಲಿ ಆರಂಭಗೊಂಡ ಈ ಸಂಸ್ಥೆಯ ಪಯಣ ಇದೀಗ ಒಂದರಲ್ಲೇ ಮೂರು ಮಳಿಗೆಗಳನ್ನು ಹೊಂದಿದೆ. ಜೊತೆಗೆ ಮಂಗಳೂರಿನಲ್ಲಿಯೂ ಶಾಖೆ ಹೊಂದಿದೆ. ಎರಡು ವರ್ಷದ ಹಿಂದೆ ಪುತ್ತೂರಿನಲ್ಲಿ ಆರಂಭಗೊಂಡ ನೂತನ ಶೋರೋಂ ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ಬಟ್ಟೆ ಮಳಿಗೆ ಎಂಬ ಖ್ಯಾತಿಯನ್ನು ಹೊಂದಿದೆ. ಅವಳಿ ಜಿಲ್ಲೆಗಳ ಬಟ್ಟೆ ಮಳಿಗೆಗಳಲ್ಲಿಯೇ `ಸಂಜೀವ ಶೆಟ್ಟಿ’ ಅತೀ ದೊಡ್ಡ ಬ್ರ್ಯಾಂಡ್‌ಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಪ್ರತಿ ವರ್ಷ ಅಷಾಢ ತಿಂಗಳಿನಲ್ಲಿ ಆಯ್ದ ಕೆಲವು ದಿನಗಳಲ್ಲಿ ಡಿಸ್ಕೌಂಟ್ ರೇಟ್‌ಗೆ ಬಟ್ಟೆ ಮಾರಾಟ ಮಾಡುವುದು ಇಲ್ಲಿ ಈ ಹಿಂದಿನಿಂದಲೂ ನಡೆಸಿಕೊಂಡು ಬಂದ ವಾಡಿಕೆ.
ಆದರೇ ಕಳೆದೆರಡು ವರ್ಷಗಳಿಂದ ಜಗತ್ತಿಗೆ ಕೊರೊನಾ ಮಹಾಮಾರಿ ಅಪ್ಪಳಿಸಿದ್ದರು ಸಂಜೀವ ಶೆಟ್ಟಿ ಮಳಿಗೆಯಲ್ಲಿ ಡಿಸ್ಕೌಂಟ್ ಸೇಲ್ ನಡೆಸಿರಲಿಲ್ಲ . ಆದರೇ ಇದೀಗ ಸುಯೋಗ ಮರಳಿ ಬಂದಿದೆ. ಈ ವರ್ಷ ಮತ್ತೆ ಅತೀ ದೊಡ್ಡ ಡಿಸ್ಕೌಂಟ್ ಸೇಲ್ ಗೆ ಸಂಜೀವ ಶೆಟ್ಟಿ ದಿನ ನಿಗದಿಯಾಗಿದೆ.ಜು 27 ಬುಧವಾರದಿಂದ ಅತೀ ದೊಡ್ಡ ಡಿಸ್ಕೌಂಟ್ ಸೇಲ್ ಆರಂಭವಾಗಲಿದೆ. ಪ್ರಖ್ಯಾತ ಮಿಲ್‌ಗಳಿಂದ ನೇರವಾಗಿ ಖರಿದೀಸಿ ತಂದ ವೆರೈಟಿ ವಿನ್ಯಾಸದ ಬಟ್ಟೆಗಳು ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಕೊಡುಗೆ ಪುತ್ತೂರಿನ ಮಳಿಗೆಯಲ್ಲಿ ಮಾತ್ರ ಲಭ್ಯವಿದೆ .
ಹೆಚ್ಚಿನ ವಿವರಗಳಿಗೆ 08251 – 232384 ಮತ್ತು 08251 -230384 ಸಂಖ್ಯೆಗೆ ಕರೆ ಮಾಡಿ ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿದೆ.