Ad Widget

ಲೈನ್ ಮೆಕ್ಯಾನಿಕ್ ವಸಂತ್ ಕುಮಾರ್.ಟಿ.ಎಂ ಜೆ.ಇ ಆಗಿ ಭಡ್ತಿ

. . . . . . .

ಹರಿಹರ ಪಲ್ಲತ್ತಡ್ಕ ದಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತ್ ಕುಮಾರ್.ಟಿ.ಎಂ ಅವರು ಡಿಪ್ಲೊಮಾ ಆಗಿ ಡಿಪಾರ್ಟ್ಮೆಂಟ್ ಎಕ್ಸಿಕ್ಯುಟಿವ್ ಲೋವರ್ ಪರೀಕ್ಷೆ ಬರೆದು ಜೆ.ಇ ಆಗಿ ಭಡ್ತಿ ಹೊಂದಿ ಕಡಬ ಸೇವಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ.
ಇವರು 2007 ರಲ್ಲಿ ಅಸಿಸ್ಟೆಂಟ್ ಮ್ಯಾನ್ ಆಗಿ ಕರ್ತವ್ಯಕ್ಕೆ ಸೇರಿದ್ದು, 2009 ರಲ್ಲಿ ಲೈನ್ ಮ್ಯಾನ್ ಆಗಿ ಹಾಗೂ 2018 ರಲ್ಲಿ ಲೈನ್ ಮೆಕ್ಯಾನಿಕ್ ಗ್ರೇಡ್ ಸೆಕೆಂಡ್ ಆಗಿ ನಿಯುಕ್ತರಾದರು. ಪ್ರಸ್ತುತ ಇವರು ಹರಿಹರ ಪಲ್ಲತ್ತಡ್ಕ ದಲ್ಲಿ ಲೈನ್ ಮೆಕ್ಯಾನಿಕ್ ಗ್ರೇಡ್ ಸೆಕೆಂಡ್ ಆಗಿ 12 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!