Ad Widget

ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಳಿ ಮತ್ತು ಯುವಕ ಮಂಡಲ ವತಿಯಿಂದ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಳಿ ಮತ್ತು ಯುವಕ ಮಂಡಲದಲ್ಲಿ ಅಭಿನಂದನಾ ಕಾರ್ಯಕ್ರಮ ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು. ಸಂಜೆ 6 ಗಂಟೆಗೆ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಪ್ರಾರಂಭವಾಯಿತು, ನಂತರ ಸಭಾ ಕಾರ್ಯಕ್ರಮ 2021-2 ನೇ ಶೈಕ್ಷಣಿಕ ಸಾಲಿನಲ್ಲಿ “ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ”, ಡಿಸ್ಟಿಂಕ್ಷನ್ (ಶೇ. 85)ಗಿಂತ ಹೆಚ್ಚು ಅಂಕಗಳಿಸಿದ ಮಡಪ್ಪಾಡಿ ಗ್ರಾಮ ಪ್ರತಿಭಾನ್ವಿತ...

‘ಪತ್ರಕರ್ತರ ಮಿತ್ರ’ ಕೋಟೆ ವಸಂತಕುಮಾರ್ ಸ್ಮರಣಾರ್ಥವಾಗಿ ಕೋಟೆ ಫೌಂಡೇಷನ್ ವತಿಯಿಂದ ಪ್ರೆಸ್ ಕ್ಲಬ್ ಕಟ್ಟಡಕ್ಕೆ ದೇಣಿಗೆ

ಸುಳ್ಯ:'ಪತ್ರಕರ್ತರ ಮಿತ್ರ' ಎಂದೇ ಖ್ಯಾತರಾಗಿದ್ದ ಸಾಹಿತಿ, ಸಂಘಟಕ ದಿ.ಕೋಟೆ ವಸಂತಕುಮಾರ್ ಅವರ ಸ್ಮರಣಾರ್ಥವಾಗಿ ಕೋಟೆ ಫೌಂಡೇಷನ್ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ ನೂತನ ಕಟ್ಟಡ ನಿರ್ಮಾಣಕ್ಕೆ 50 ಸಾವಿರ ರೂ ದೇಣಿಗೆ ನೀಡಿದ್ದಾರೆ. ಫೌಂಡೇಷನ್ನ ಪದಾಧಿಕಾರಿಗಳಾದ ಕೋಟೆ ವಸಂತಕುಮಾರ್ ಅವರ ಪತ್ನಿ ಪಾರ್ವತಿ ಕೋಟೆ,‌ ಮಕ್ಕಳಾದ ಶಶಿಕಲಾ ಗಣಪಯ್ಯ, ಶಶಿಧರ ಕೋಟೆ, ರಘುರಾಮ ಕೋಟೆ ಹಾಗು...
Ad Widget

ಲೈನ್ ಮೆಕ್ಯಾನಿಕ್ ವಸಂತ್ ಕುಮಾರ್.ಟಿ.ಎಂ ಜೆ.ಇ ಆಗಿ ಭಡ್ತಿ

ಹರಿಹರ ಪಲ್ಲತ್ತಡ್ಕ ದಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತ್ ಕುಮಾರ್.ಟಿ.ಎಂ ಅವರು ಡಿಪ್ಲೊಮಾ ಆಗಿ ಡಿಪಾರ್ಟ್ಮೆಂಟ್ ಎಕ್ಸಿಕ್ಯುಟಿವ್ ಲೋವರ್ ಪರೀಕ್ಷೆ ಬರೆದು ಜೆ.ಇ ಆಗಿ ಭಡ್ತಿ ಹೊಂದಿ ಕಡಬ ಸೇವಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ.ಇವರು 2007 ರಲ್ಲಿ ಅಸಿಸ್ಟೆಂಟ್ ಮ್ಯಾನ್ ಆಗಿ ಕರ್ತವ್ಯಕ್ಕೆ ಸೇರಿದ್ದು, 2009 ರಲ್ಲಿ ಲೈನ್ ಮ್ಯಾನ್ ಆಗಿ ಹಾಗೂ 2018...

ಜು.15 : ಏನೆಕಲ್ ಕಲಾಮಾಯೆ ಸಾರಥ್ಯದ 1837ರ ಬ್ರಿಟಿಷ್‌ ವಸಾಹತುಶಾಹಿ ವಿರುದ್ಧದ ಹೋರಾಟ ಆಧಾರಿತ ಅರೆಭಾಷೆ ಚಲನಚಿತ್ರಕ್ಕೆ ಮುಹೂರ್ತ

ಕಲಾಮಾಯೆ ಏನೆಕಲ್ ಸಾರಥ್ಯದಲ್ಲಿ ಅರೆಭಾಷೆ ಚಲನಚಿತ್ರ ಮೂಡಿಬರಲಿದ್ದು ಜು.15 ರಂದು ಉಬರಡ್ಕದ ಮಿತ್ತೂರು ಉಳ್ಳಾಕುಲು ಮತ್ತು ನಾಯರ್ ದೈವಸ್ಥಾನದ ವಠಾರದಲ್ಲಿ ಪ್ರಾರ್ಥನಾ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಅಮರ ಸುಳ್ಯ 1837 ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ ಬಂಟಮಲೆ ಪ್ರಕಾಶನ ಪ್ರಕಟಿತ ವಿದ್ಯಾಧರ ಕುಡೆಕಲ್ಲು ಅವರ ಕೃತಿ ಆಧಾರಿತವಾಗಿ ಈ ಅರೆಭಾಷೆ...

ಜು.8ರಂದು ಮಡಪ್ಪಾಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಲ ಮತ್ತು ಯುವಕ ಮಂಡಲ ಇವುಗಳ ಸಹಯೋಗದಲ್ಲಿ ಅಭಿನಂದನಾ ಕಾರ್ಯಕ್ರಮ ಜು.8ರಂದು ನಡೆಯಲಿದೆ. ಸಂಜೆ 6 ಗಂಟೆಯಿಂದ ಭಜನೆ ಹಾಗೂ “ಎಸ್.ಎಸ್.ಎಲ್.ಸಿ & ಪಿ.ಯು.ಸಿ", ಯಲ್ಲಿ ಡಿಸ್ಟಿಂಕ್ಷನ್ (ಶೇ. 85)ಗಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣವನ್ನು ಸುಳ್ಯದ ಕೆ.ವಿ.ಜಿ. ಅಮರ ಜ್ಯೋತಿ...

ಬೆಳ್ಳಾರೆ : ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಎಸ್.ಡಿ.ಪಿ.ಐ. ಮನವಿ

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆಗಳು ಇಲ್ಲದೆ ಮಳೆಯ ನೀರು ಸಂಪೂರ್ಣವಾಗಿ ರಸ್ತೆಗಳಲ್ಲಿ ಹರಿಯುತ್ತಿದ್ದು ರಸ್ತೆಯೇ ಕೊಚ್ಚಿಹೊಗುವಂತಿದೆ. ನೆಟ್ಟಾರಿನಿಂದ ದರ್ಖಾಸು ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ಪೊದೆಗಳು ತುಂಬಿ ಹೋಗಿದ್ದು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಗಳು ಎದುರಾಗಿದೆ ಆದುದರಿಂದ ಲೋಕೋಪಯೋಗಿ ಇಲಾಖೆ ಕೂಡಲೇ ವ್ಯವಸ್ಥಿತ...
error: Content is protected !!