Ad Widget

ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡರ ಸಂಸದರ ನಿಧಿಯಿಂದ ಮಂಡೆಕೋಲಿಗೆ 19.50 ಲಕ್ಷ ಅನುದಾನ ಬಿಡುಗಡೆ

ಸಂದದ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡ ಇವರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಡೆಕೋಲು ಗ್ರಾಮಕ್ಕೆ 19.50 ಲಕ್ಷ ಅನುದಾನ ಬಿಡುಗಡೆಗೊಂಡಿರುತ್ತದೆ. ಮಂಡೆಕೋಲು ಗ್ರಾಮದ ದೇವರಗುಂಡ – ಬೆಟ್ಟಕಲ್ಲು ರಸ್ತೆ ಮರು ಡಾಮರೀಕರಣಕ್ಕೆ 6.50 ಲಕ್ಷ, ಬೆಳ್ಳಿಪ್ಪಾಡಿ ದೇವರಗುಂಡ ರುದ್ರಚಾಮುಂಡಿ ದೈವಸ್ಥಾನದ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಮುಖ್ಯರಸ್ತೆಯಿಂದ ದೇವರಗುಂಡ ಪೆಲತ್ತಡ್ಕ ರಸ್ತೆ ಅಭಿವೃದ್ಧಿಗೆ 8 ಲಕ್ಷ ಅನುದಾನ ಬಿಡುಗಡೆಗೊಂಡಿದೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!