- Wednesday
- May 21st, 2025

ಗುತ್ತಿಗಾರು ಮುತ್ತಪ್ಪ ನಗರದ ಬಾಲಾಜಿ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ರಂಜಿತ್ ಅಂಬೆಕಲ್ಲು ಹಾಗೂ ಜೀವನ್ ಕುಮಾರ್ ತಳೂರು ಸಾರಥ್ಯದಲ್ಲಿ ನಿರೀಕ್ಷಾ ಕೋಚಿಂಗ್ ತರಗತಿ ಹಾಗೂ ಟ್ಯುಟೋರಿಯಲ್ ಆರಂಭಗೊಳ್ಳಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಇಂಗ್ಲಿಷ್ ಸ್ಪೀಕಿಂಗ್ ತರಗತಿಗಳು, 8,9,10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ,ಗಣಿತ, ಇಂಗ್ಲಿಷ್ ಹಾಗೂ ಎಲ್ಲಾ ವಿಷಯಗಳಿಗೆ ತರಗತಿಗಳು, ನೇರವಾಗಿ 10 ನೇ...