Ad Widget

ಸುಬ್ರಹ್ಮಣ್ಯ: ಪರ್ವತಮುಖಿ ಬಸ್ ನಿಲ್ದಾಣದ ಬಳಿ ಮರದ ಕೊಂಬೆ ಮುರಿದು ವಿದ್ಯುತ್ ವ್ಯತ್ಯಯ

ಸುಬ್ರಹ್ಮಣ್ಯದ ಪರ್ವತಮುಖಿ ಬಸ್ ನಿಲ್ದಾಣದ ಬಳಿ ಮರವೊಂದರ ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಪರ್ವತಮುಖಿ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತವಾಗಿದೆ.

. . . . . . . . .

ತಕ್ಷಣವೇ ಸುಬ್ರಹ್ಮಣ್ಯ ವಿದ್ಯುತ್ ಕೇಂದ್ರದವರು ಬಂದು ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದ್ದು, ವಿದ್ಯುತ್ ಸಂಪರ್ಕವು ಕೆಲವು ಗಂಟೆಗಳ ಕಾಲ ಇರುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ವಿದ್ಯುತ್ ಕಂಬವು ನೆಲಕ್ಕೆ ಉರುಳಿ ಬಿದ್ದಿದ್ದು,ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ವರದಿ :ಅನನ್ಯ ಹೆಚ್
ಸುಬ್ರಹ್ಮಣ್ಯ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading