
ಗೂನಡ್ಕ ಪುತ್ರಿಕಾರ್ಸ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಸುಮಾರು 11 ಬಡ ಅನಾಥ ಕುಟುಂಬಗಳಿಗೆ ರಂಝಾನ್ ಆಹಾರ ಕಿಟ್ ಎ. 10ರಂದು ಪೇರಡ್ಕದಲ್ಲಿ ವಿತರಿಸಲಾಯಿತು
ಟ್ರಸ್ಟ್ ಉಪಾದ್ಯಕ್ಷರಾದ ಬಶೀರ್ ಒಮಾನ್, ಪ್ರಧಾನ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್,ಮಾಜಿ ಅಧ್ಯಕ್ಷ ರಾದ ಹಕೀಂ ದರ್ಕಾಸ್, ಕೊಶಾದಿಕಾರಿ ಸಿಯಾದ್ ಜಯನಗರ, ಕಾರ್ಯದರ್ಶಿ ನಸೀಮ ಪೇರಡ್ಕ,ಸದಸ್ಯರಾದ ಹನೀಫ್ ಮೊಟ್ಟೆಂಗಾರ್
ಆಯಿಶ ಜಯನಗರ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.