Ad Widget

ಎ.09: ನಿಂತಿಕಲ್ಲಿನಲ್ಲಿ ಧನು ಅಸೋಸಿಯೇಟ್ಸ್ ಶುಭಾರಂಭ

ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನ ಪ್ರಥಮ ಮಹಡಿಯಲ್ಲಿ ಧನಂಜಯ್ ಕಳಂಜ ಮಾಲಕತ್ವದ ಧನು ಅಸೋಸಿಯೇಟ್ಸ್ ಎ.09ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಜಿ.ಎಸ್.ಟಿ ರಿಜಿಸ್ಟ್ರೇಷನ್ ಮತ್ತು ಫೈಲಿಂಗ್, ಆಡಿಟಿಂಗ್, ಆದಾಯ ತೆರಿಗೆ ಸಂಬಂಧಿತ ಕೆಲಸಗಳು, ಸೊಸೈಟಿ ರಿಜಿಸ್ಟ್ರೇಷನ್, ಇ-ಟಿ.ಡಿ.ಎಸ್ ಪಾನ್ ಕಾರ್ಡ್, ಪ್ರಾಜೆಕ್ಟ್ ರಿಪೋರ್ಟ್, ಆಧಾರ್ ತಿದ್ದುಪಡಿ ಹಾಗೂ ಇನ್ನಿತರ ಸೇವೆಗಳು ಲಭ್ಯವಿರಲಿದೆ ಎಂದು ಸಂಸ್ಥೆಯ ಮಾಲಕರಾದ ಧನಂಜಯ್ ಕಳಂಜ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading