
ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕ ಮಹಾಲಿಂಗ ಪಾಟಾಳಿಯವರು ಕೆಲವು ಸಮಯದ ಅಸೌಖ್ಯದಿಂದ ಏಪ್ರಿಲ್ 2ರಂದು ತಮ್ಮ ಮಗಳಮನೆ ಕುಂಬಳೆಯ ಮುಜಂಗಾವುನಲ್ಲಿ ನಿಧನ ಹೊಂದಿದರು
ಇವರು ಕೆಲವು ವರ್ಷಗಳಿಂದ ಪೆರ್ಣೆಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರದಲ್ಲಿ ಗುರಿಕಾರ (ಕಾರ್ನವ)ರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಮೃತರು ಪತ್ನಿ ಶ್ರೀಮತಿ ರಾಜಿವಿ ಪುತ್ರಿಯರಾದ ಶ್ರೀಮತಿ ಸುಮಂಗಲಾ ಜಯರಾಜ್ ಮುಜಂಗಾವು ಶ್ರೀಮತಿ ಸೌಮ್ಯ ನವೀನ್ ಕುಂಬಳೆ ಶ್ರೀಮತಿ ಮಮತಾ ಹರೀಶ್ ಮತ್ತು ಸಹೋದರ ರಘುರಾಮ ಪಾಟಾಳಿ ಪದವು ಸಹೋದರಿಯರಾದ ಕಲ್ಯಾಣಿ ಮತ್ತು ದೇವಕಿ ಹಾಗು ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ