Ad Widget

ಕಲ್ಮಕಾರು : ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನೂತನ ಒಕ್ಕೂಟ ರಚನೆ – ಅಧ್ಯಕ್ಷರಾಗಿ ಶೇಷಪ್ಪ ಗೌಡ ಕೊಪ್ಪಡ್ಕ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2022-23ನೇ ಸಾಲಿನ ಮುಂದಿನ 3 ವರ್ಷದ ಅವಧಿಗೆ ನೂತನ ಒಕ್ಕೂಟವನ್ನು ಮಾ.29 ರಂದು ರಚನೆ ಮಾಡಲಾಯಿತು.

. . . . . . . . .
Harinarayana
Mamatha devajana


ಒಕ್ಕೂಟದ ನೂತನ ಅಧ್ಯಕ್ಷರಾಗಿ ಶೇಷಪ್ಪ ಗೌಡ ಕೊಪ್ಪಡ್ಕ, ಉಪಾಧ್ಯಕ್ಷರಾಗಿ ಹರಿನಾರಾಯಣ ಕೊಂಬೊಟ್ಟು, ಕಾರ್ಯದರ್ಶಿಯಾಗಿ ಶ್ರೀಮತಿ ಮಮತಾ ದೇವಜನ, ಜತೆ ಕಾರ್ಯದರ್ಶಿಯಾಗಿ ಲಿಖಿನ್ ಪಡ್ಪು, ಕೋಶಾಧಿಕಾರಿಯಾಗಿ ಯತೀಶ್ ಕಾರ್ಗೋಡು ಹಾಗೂ ನೂತನ ಪದಾಧಿಕಾರಿಗಳಾಗಿ ಭವಿತ್ ಪಡ್ಪು, ಸತೀಶ್.ಟಿ.ಎನ್ ಕೆರೆಕೋಡಿ, ಜಯರಾಮ್ ನಾಯರ್ ಮೆಂಟೆಕಜೆ, ಶ್ರೀಮತಿ ಅನಂತೇಶ್ವರಿ ಮೆಂಟೆಕಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್ ಕಾನಾವು ಮಾಹಿತಿ ನೀಡಿದರು.

. . . . . . .
Likhin padpu
Yathish kargodu


ಸೇವಾಪ್ರತಿನಿಧಿಗಳಾದ ಶ್ರೀಮತಿ ಪದ್ಮಾವತಿ, ಕುಮಾರಿ ಸುಶ್ಮಿತಾ ಹಾಗೂ ಎ ಒಕ್ಕೂಟದ ಅಧ್ಯಕ್ಷರಾದ ಪುಷ್ಪರಾಜ್ ಪಡ್ಪು, ಪದಾಧಿಕಾರಿಗಳು ಹಾಗೂ ನಿಕಟಪೂರ್ವ ಅಧ್ಯಕ್ಷರುಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading