Ad Widget

ಕೊಲ್ಲಮೊಗ್ರ : ಆನೆ ದಾಳಿ, ವಿದ್ಯಾರ್ಥಿಗೆ ಗಂಭೀರ ಗಾಯ

ಕೊಲ್ಲಮೊಗ್ರ ಗ್ರಾಮದ ಇಡ್ನೂರು ಬಳಿ ಆನೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸುಳ್ಯದ ಕಾಲೇಜು ವಿದ್ಯಾರ್ಥಿಯಾಗಿರುವ ಗುರುಪ್ರಸಾದ್ ಕೋನಡ್ಕ ತನ್ನ ಬೈಕ್ ನಲ್ಲಿ ಇಡ್ನೂರು ಬಳಿ ಡೈರಿಗೆ ಹಾಲು ತೆಗೆದುಕೊಂಡು ಬರುವ ಸಮಯದಲ್ಲಿ ಆನೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ. ಅದೇ ದಾರಿಯಲ್ಲಿ ಅಡಿಕೆ ತೆಗೆಯಲು ತೆರಳುತ್ತಿದ್ದ ದೊಡ್ಡಣ್ಣ ಕೊಂದಾಳ...
error: Content is protected !!