ಕುಕ್ಕುಟೋದ್ಯಮಕ್ಕೆ ಹೆಚ್ಚು ಜನ ಆಸಕ್ತಿ ವಹಿಸುತ್ತಿರುವುದು ಕಾಣಸಿಗುತ್ತಿದೆ. ಈ ಬೇಸಿಗೆಯ ಸಂದರ್ಭದಲ್ಲಿ ಕೋಳಿ ಜಾಗರುಕತೆ ವಹಿಸಬೇಕಾಗಿದೆ. ಅದಕ್ಕೆಂದೆ ಬೆಳೆಗಾರರಿಗೆ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಫಾರಂ ಗಳಲ್ಲಿ ಅಧಿಕ ಉಷ್ಣಾಂಶದಿಂದಾಗಿ ಕೋಳಿ ಹಾಗೂ ಮರಿ ಕೋಳಿಗಳು ಸಾವನ್ನಪ್ಪುವುದರಿಂದ ಈ ಸಮಯ ಸಾಕಾಣಿಕೆ ಮಾಡಲು ಹಿಂಜರಿಯುತ್ತಾರೆ. ಇದನ್ನು ಮನಗಂಡು ದಕ್ಷಿಣ ಭಾರತದ ಹೆಸರಾಂತ ಕೋಳಿ ಔಷಧಿ ಮಾರಾಟ ಮಾಡುವ ಸಂಸ್ಥೆ ಫಿನಿಶರ್ ಟಾನಿಕ್ ಎಂಬ ಆಯುರ್ವೇದಿಕ್ ಔಷಧಿಯನ್ನು ಮಾರುಕಟ್ಟೆಗೆ ತಂದಿದೆ. ಇದನ್ನು ಹಲವಾರು ಬೆಳೆಗಾರರು ಉಪಯೋಗಿಸಿ ಯಶಸ್ಸು ಕಂಡಿದ್ದಾರೆ. ಇದು ಸುಳ್ಯದ ಬಸ್ ನಿಲ್ದಾಣದ ಸಮೀಪ XPR VET PHARMA ದಲ್ಲಿ ದೊರೆಯುತ್ತದೆ. ಮೊ: 9480198769
ಇದನ್ನು ಕುಕ್ಕಟೋದ್ಯಮಿ ಗುತ್ತಿಗಾರಿನ ಅರುಣೋದಯ ಇಂಟಿಗ್ರೇಶನ್ ಮಾಲಕ ಪ್ರವೀಣ್ ಕೊಪ್ಪಡ್ಕ ರವರು ಕಳೆದೆರಡು ವರ್ಷಗಳಿಂದ ಉಪಯೋಗಿಸುತ್ತಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ತಾನು ಎರಡು ವರ್ಷಗಳಿಂದ ಬ್ರಾಯ್ಲರ್ ಹಾಗೂ ನಾಟಿ ಕೋಳಿ ಫಾರ್ಮ್ ಗಳಲ್ಲಿ ಕ್ರಮವಾಗಿ ಇದನ್ನು ಉಪಯೋಗಿಸುತ್ತಿದ್ದೇನೆ. ಬೇಸಿಗೆಯ ವೇಳೆ ಅಧಿಕ ಉಷ್ಣಾಂಶದಿಂದ ಕೋಳಿಗಳು ಸಾಯುವುದು ಕಡಿಮೆಯಾಗಿದೆ ಹಾಗೂ ಕೋಳಿಗಳ ಬೆಳವಣಿಗೆಯು ಉತ್ತಮವಾಗಿದ್ದು, FCR ಕೂಡ ಅತ್ಯುತ್ತಮ ವಾಗಿ ಕಂಡು ಬರುತ್ತದೆ. ಅತ್ಯಂತ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ಔಷದವನ್ನು ಕೋಳಿ ಸಾಕಾಣಿಕೆ ದಾರರು ಉಪಯೋಗಿಸಿ ಅಧಿಕ ಲಾಭ ಗಳಿಸಬಹುದು ಎಂದು ಸಲಹೆ ನೀಡಿದ್ದಾರೆ.