ದೇವಚಳ್ಳ ಗ್ರಾಮದ ಮಾವಿನಕಟ್ಟೆ ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕು.ಮೋನಿಷಾ ಜಿ.ಎಸ್. ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶನಿವಾರ ಮಧ್ಯಾಹ್ನ ನಂತರ ಮತ್ತು ರಜಾದಿನ ಹೊರತುಪಡಿಸಿ ಲಭ್ಯವಿರುತ್ತಾರೆ.
ಇವರು ನಾಲ್ಕೂರು ಗ್ರಾಮದ ಗುಡ್ಡೆಮನೆ ಗೋಪಾಲ ಗೌಡ ಮತ್ತು ತೇಜಸ್ವಿನಿ ದಂಪತಿಗಳ ಪುತ್ರಿ.
- Thursday
- November 21st, 2024