Ad Widget

ಅಯ್ಯನಕಟ್ಟೆ: ಶ್ರಮದಾನ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ವಾರ್ಷಿಕೋತ್ಸವ ಹಾಗೂ ನೇಮೋತ್ಸವ, “ಅಯ್ಯನಕಟ್ಟೆ ಜಾತ್ರೆ” ಯ ಹಿನ್ನೆಲೆಯಲ್ಲಿ ಊರಿನ ಭಕ್ತಾದಿಗಳಿಂದ ಜ.23ರಂದು ಶ್ರಮದಾನ ನಡೆಸಲಾಯಿತು. ಜಾತ್ರೋತ್ಸವ ನಡೆಯುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ದೈವಸ್ಥಾನ, ಕಲ್ಲಮಾಡ ಹಾಗೂ ತಂಟೆಪ್ಪಾಡಿಯಲ್ಲಿರುವ ಶಿರಾಡಿ ದೈವಸ್ಥಾನದ ಬಳಿ ಶ್ರಮಸೇವೆ ನಡೆಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!