ವಿವಾಹ ನಿಶ್ಚಿತಾರ್ಥ: ಜಯಂತ್ ಆರ್ ಕೆ – ಸ್ವಾತಿ ಎಂ ಎಂ amarasuddi - January 20, 2022 at 19:33 0 Tweet on Twitter Share on Facebook Pinterest Email ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಕಡಂಬುಕಾನ ದಿ|ಕೃಷ್ಣ ನಾಯ್ಕರ ಚತುರ್ಥ ಪುತ್ರ ಜಯಂತ್ ಆರ್ ಕೆ ರವರ ವಿವಾಹ ನಿಶ್ಚಿತಾರ್ಥವು ಮಡಿಕೇರಿ ತಾಲೂಕಿನ ಯಂ.ಚೆಂಬು ಗ್ರಾಮದ ಮಾಪ್ಲಕಜೆ ಮಹಾಲಿಂಗ ನಾಯ್ಕರ ಸುಪುತ್ರಿ ಸ್ವಾತಿ ಎಂ ಎಂ ರವರೊಂದಿಗೆ 17 ಜನವರಿ 2022 ರಂದು ವಧುವಿನ ಮನೆಯಲ್ಲಿ ನಡೆಯಿತು. . . . . . . . . . Share this:WhatsAppLike this:Like Loading...