ಯುವ ವಕೀಲರಾದ
ಪ್ರದೀಪ್ ಕುಮಾರ್ ಕೆ ಎಲ್ ರವರ ಕಾನೂನು ಸಲಹಾ ಕಛೇರಿ ಇಂದು ಗುತ್ತಿಗಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಆಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಚಿದಾನಂದ ಕೆ ವಿ ಉದ್ಘಾಟಿಸಿದರು. ಗುತ್ತಿಗಾರು ರಬ್ಬರ್ ಬೆಳೆಗಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷ ಉದಯಕುಮಾರ್ ಕೊಪ್ಪಡ್ಕ, ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿನೂಪ್ ಮಲ್ಲಾರ, ನಿವೃತ್ತ ಪಿ ಡಬ್ಲ್ಯೂ ಡಿ ಇಂಜಿನಿಯರ್ ಗಿರೀಶ್ ಕೆ ಪಿ, ಪ್ರದೀಪ್ ಅವರ ತಂದೆ ಲೋಕಯ್ಯ ಕುಂಞೆಟ್ಟಿ, ತಾಯಿ ಜಯ ಕೆ.ಎಲ್., ಪತ್ನಿ ಸ್ಮಿತಾ ಕುಮಾರಿ, ಅಕ್ಷಯ್ ಕೆ ಸಿ, ಹೇಮನಾಥ ಕುರುಂಜಿ, ರಜತ್ ಅಡ್ಕಾರ್, ಡಾ. ಲೀಲಾಧರ್, ಅಶೋಕ್ ಎಡಮಲೆ, ಹರ್ಷಿತ್ ಕೊರಂಬಟ, ಉತ್ತಪ್ಪ ಯಲದಾಳು, ಸುಖಾನಂದ ಯಲದಳು, ಬಾಲಕೃಷ್ಣ ಕೆ, ಚೇತನ್ ಪಾನತ್ತಿಲ, ಪ್ರೇಕ್ಷಿತ್ ಪಾನತ್ತಿಲ, ಇಂದಿರಾ ಪಾನತ್ತಿಲ, ಪವಿತ್ರಾ ಹೊನ್ನಪ್ಪ, ಮಾ। ವಸಿಷ್ಠ ಮತ್ತಿತರರು ಉಪಸ್ಥಿತರಿದ್ದರು.
- Thursday
- November 21st, 2024