ಕಡಬ ತಾಲೂಕು ಕೇನ್ಯ ಗ್ರಾಮದಲ್ಲಿ ನೂತನ ಮಹಿಳಾ ಮಂಡಲ ಅಸ್ತಿತ್ವಕ್ಕೆ ಬಂದಿದ್ದು ಜ.10 ರಂದು ಕೇನ್ಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವ ಅಧ್ಯಕ್ಷರಾಗಿ ಶ್ರೀಮತಿ ಮಮತಾ. ಎಸ್. ಶೆಟ್ಟಿ , ಸ್ಥಾಪಕಾಧ್ಯಕ್ಷರಾಗಿ ಶ್ರೀಮತಿ ತಾರಾ. ಬಿ. ರೈ ಬಿರ್ಕಿ ಮತ್ತು ಕಾರ್ಯದರ್ಶಿಯಾಗಿ ಶ್ರೀಮತಿ ಸಾತ್ವಿಕ. ಪಿ. ನರಿಯಂಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಮತಿ ಹರಿಣಾಕ್ಷಿ ಎನ್ ರೈ ಮತ್ತು ಶ್ರೀಮತಿ ಸಾವಿತ್ರಿ ನರಿಯಂಗ, ಜತೆ ಕಾರ್ಯದರ್ಶಿಯಾಗಿ ಲತಾ ಕುಮಾರಿ ಕೆರೆಕ್ಕೋಡಿ, ಕೋಶಾಧಿಕಾರಿಯಾಗಿ ಶ್ರೀಮತಿ ಜ್ಯೋತಿ ವಿ ರೈ ಕಂಡೆಬಾಯಿ, ಜತೆಕೋಶಾಧಿಕಾರಿಯಾಗಿ ಶ್ರೀಮತಿ ಸುಖಲತಾ ರೈ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ವನಜಾ ಎಸ್ ರೈ, ಕ್ರೀಡಾಕರ್ಯದರ್ಶಿ ಯಾಗಿ ಶ್ರೀಮತಿ ಜ್ಯೋತಿ ರೈ ನೇರ್ಪು ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಶ್ರೀಮತಿ ಮನು ಜಿ ಶೆಟ್ಟಿ ಕೇನ್ಯ, ಶ್ರೀಮತಿ ವಿಮಲಾ ರೈ ಕೇನ್ಯ ಹೊಸಮನೆ, ಶ್ರೀಮತಿ ಶ್ರದ್ಧಾಲಲಿತ್ ರೈ, ಶ್ರೀಮತಿ ಮೀನಾಕ್ಷಿ ಬಿ ಅಡ್ಡಬೈಲು, ಶ್ರೀಮತಿ ಕಾವೇರಿ, ಶ್ರೀಮತಿ ಸರಸ್ವತಿ ರೈ ಕಟ್ಟತ್ತಾರು, ಶ್ರೀಮತಿ ಲೀಲಾವತಿ ಚಾಲ್ಯಾರ್, ಶ್ರೀಮತಿ ದಿವ್ಯ ಅರುಣ್ ರೈ ಗೆಜ್ಜೆ, ಶ್ರೀಮತಿ ದಮಯಂತಿ ಕಾಳಮಜಲು, ಗೌರವ ಸಲಹೆ ಗಾರರಾಗಿ ಶ್ರೀಮತಿ ನಿರಂಜಿನಿ ಆರ್ ಶೆಟ್ಟಿ ಕೇನ್ಯ, ಶ್ರೀಮತಿ ಕುಸುಮ ಎಸ್ ರೈ ಕೇನ್ಯ ಹೊಸಮನೆ, ಶ್ರೀಮತಿ ರೇಖಾ ಆರ್ ರೈ., ಶ್ರೀಮತಿ ಚಿತ್ರಾ ಸಿ ಮಾರ್ಲ ಆಯ್ಕೆಯಾದರು.
- Saturday
- November 23rd, 2024