ಕೊಡಗು ಸಂಪಾಜೆ : ಕ್ರಿಕೆಟ್ ಪಂದ್ಯಾಟ amarasuddi - January 2, 2022 at 20:44 0 Tweet on Twitter Share on Facebook Pinterest Email ಕೊಡಗು ಸಂಪಾಜೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜ.2 ರಂದು ಪಯಶ್ವಿನಿ ಫ್ರೆಂಡ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ ನೆರವೇರಿತು. ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಯಶ್ವಿನಿ ಯುವಕ ಮಂಡಲ ಸಂಪಾಜೆ ಹಾಗೂ ದ್ವಿತೀಯ ಸ್ಥಾನವನ್ನು ಆದರ್ಶ ಪ್ರೆಂಡ್ಸ್ ಚೆಡಾವು ಪಡೆದುಕೊಂಡಿದೆ. . . . . . . . . . Share this:WhatsAppLike this:Like Loading...