Ad Widget

ಜಟ್ಟಿಪಳ್ಳ : ಕಪಿಲ ಯುವಕ ಮಂಡಲದ ವತಿಯಿಂದ ಶ್ರಮದಾನ – ಸ್ವಚ್ಛತೆ

ಕಪಿಲ ಯುವಕ ಮಂಡಲದ ವತಿಯಿಂದ ಯುವಕ ಮಂಡಲ ಹಾಗೂ ಜಟ್ಟಿಪಳ್ಳ ಅಂಗನವಾಡಿಯ ಸುತ್ತಮುತ್ತಲು ಸ್ವಚ್ಛತೆ ಕಾರ್ಯಕ್ರಮ ನಡೆಯಿತು.ಕಪಿಲ ಯುವಕ ಮಂಡಲದ ಕಟ್ಟಡ ಹಾಗೂ ಜಟ್ಟಿಪಳ್ಳ ಅಂಗನವಾಡಿಯ ಸುತ್ತಲಿನ ಪರಿಸರವನ್ನು ನ.28 ರಂದು ಶ್ರಮದಾನ ನಡೆಸಿ ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ಕಪಿಲ ಯುವಕ ಮಂಡಲದ ಅಧ್ಯಕ್ಷರಾದ ಪ್ರದೀಪ್ ಜಟ್ಟಿಪಳ್ಳ, ಗೌರವಾಧ್ಯಕ್ಷರಾದ ವಿಶುಕುಮಾರ್ ಕಾನತ್ತಿಲ, ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕಿ...

ಕೆ.ಟಿ.ವಿಶ್ವನಾಥರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ಏಷಿಯಾ ವೇದಿಕ್ ಕಲ್ಚುರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮ ಹೊಸೂರ್ ನಲ್ಲಿ ಪದವಿ ಪ್ರಧಾನ ಕಾರ್ಯಕ್ರಮ ನಡೆಯಿತು.ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘಟನೆಯಲ್ಲಿ ತೊಡಗಿಕೊಂಡಿರುವ ಕೆ.ಟಿ.ವಿಶ್ವನಾಥ ರವರು ಕರ್ನಾಟಕ ಜಾನಪದ ಪರಿಷತ್ ಸುಳ್ಯ ತಾಲೂಕು...
Ad Widget

ಸುಳ್ಯ : ಶೌರ್ಯ ಸಂಚಲನ ಕಾರ್ಯಕ್ರಮದ ಕರಪತ್ರ ಬಿಡುಗಡೆ

ವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಡಿಸೆಂಬರ್ 13 ರಂದು ಸುಳ್ಯ ದಲ್ಲಿ ನಡೆಯುವ ಶೌರ್ಯ ಸಂಚಲನದ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮುಳ್ಯ ಅಟ್ಲೂರು ಮಹಾಗಣಪತಿ ಭಜನಾ ಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕರಾದ ಲತೀಶ್ ಗುಂಡ್ಯ, ಭಜನಾ ಮಂದಿರದ ಗೌರವಾಧ್ಯಕ್ಷರಾದ ವೆಂಕಟ್ರಮಣ ಮುಳ್ಯ, ವಿ ಹೆಚ್ ಪಿ ಅಧ್ಯಕ್ಷರಾದ ಸೋಮಶೇಖರ್...

ಅಗರ್ ವುಡ್ ಕೃಷಿ ವಿಚಾರ ಸಂಕಿರಣ – ಕಡಿಮೆ ವೆಚ್ಚ- ಹೆಚ್ಚು ಆದಾಯ: ಧರ್ಮೇಂದ್ರ ಕುಮಾರ್

ಸುಳ್ಯ: ಮುಖ್ಯ ಕೃಷಿಯ ನಡುವೆ ಉಪಬೆಳೆಯಾಗಿ ಅತೀ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಅಗರ್ ವುಡ್ ನಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯ. ಆದರೆ ಕೃಷಿಕರು ಈ ಬಗ್ಗೆ ಒಂದಷ್ಟು ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಶೃಂಗೇರಿಯ ವನದುರ್ಗಿ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಧರ್ಮೇಂದ್ರ ಕುಮಾರ್ ಹೆಗಡೆ ಹೇಳಿದರು.ಅವರು ಭಾನುವಾರ ಸುಳ್ಯ ತಾಲೂಕಿನ ಮೇನಾಲದಲ್ಲಿ ಕಿರಣ್ ರೈಯವರ...

ಕಳಂಜ ಬಾಳಿಲ ಸಹಕಾರಿ ಸಂಘದಿಂದ ಶಿರಸಿಗೆ ಅಧ್ಯಯನ ಪ್ರವಾಸ, ಅನುಭವ ಹಂಚಿಕೊಂಡ ಅಧ್ಯಕ್ಷ ಎಂ.ಕೂಸಪ್ಪ ಗೌಡ

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ಅಧ್ಯಯನ ಪ್ರವಾಸವು ನ. 24ರಿಂದ ನ. 26ರವರೆಗೆ ನಡೆಯಿತು.ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ. ಸಂಸ್ಥೆಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದು ಸಹಕಾರ ಕ್ಷೇತ್ರದ ಬೆಳವಣಿಗೆ ಕುರಿತಂತೆ ಮಾಹಿತಿಯನ್ನು ಪಡೆದೆವು. ಈ ಸಂಸ್ಥೆಯು 1921 ರಲ್ಲಿ ಸ್ಥಾಪನೆಗೊಂಡಿದ್ದು ಪ್ರಸ್ತುತ...

ಸಮಾಜದಲ್ಲಿನ ಅಸಮಾನತೆಗಳ ನಿವಾರಣೆಗೆ ಸಂಪ್ರದಾಯಗಳನ್ನೂ ನೂತನವಾಗಿಸಬೇಕು – ವಿಶ್ವೇಶ್ವರ ಭಟ್‌ ಬಂಗಾರಡ್ಕ

ಸಮಾಜದಲ್ಲಿ ಶೋಷಣೆಗಳು ಇರುವುದು ಸತ್ಯ ಸಂಗತಿ. ಅದು ಎಲ್ಲಾ ಜಾತಿಯ ಒಳಗೆ, ಧರ್ಮದ ಒಳಗೂ ಇದೆ. ಆದರೆ ಈ ಸಮಸ್ಯೆಯ ನಿವಾರಣೆಗೆ ಎಲ್ಲಾ ಸಂಪ್ರದಾಯಗಳೂ ನಿರಂತರವಾಗಿ ನೂತನವಾಗಿಸಬೇಕು ಎಂದು ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌ ಬಂಗಾರಡ್ಕ ಹೇಳಿದರು.ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಅಜ್ಜಾವರ ಪಲ್ಲತ್ತಡ್ಕದ ರಾಮ ಅವರ ಮನೆಯಲ್ಲಿ ನಡೆದ...

ಕವನ : ಹುಟ್ಟು-ಸಾವಿನ ಏಕಾಂಗಿ ಪಯಣ

ತಿಳಿದುಕೊಳ್ಳಲು ನೂರು ವಿಷಯ, ತಿಳಿಯಲಾರದೇ ಹೋದೆವು…ಅರಿತುಕೊಳ್ಳಲು ನೂರು ಮನಸ್ಸು, ಅರಿಯಲಾರದೇ ಹೋದೆವು…ಕಂಡ ಕೋಟಿ ಕನಸುಗಳನ್ನು ಇಲ್ಲೇ ಬಿಟ್ಟು ಹೊರಟೆವು…ಸಾವಿರಾರು ಜನರ ಮಧ್ಯೆ ಒಂಟಿಯಾಗಿ ಉಳಿದೆವು…ಆ ದೇವರ ಆಟದಲ್ಲಿ ನಾವು ಶೂನ್ಯವಾದೆವು… ಹುಟ್ಟಿನಲ್ಲಿ ನಕ್ಕ ಜನರು ಸಾವಿನಲ್ಲಿ ಅತ್ತರು…ಬದುಕಿನಲ್ಲಿ ಕೈಯ ಹಿಡಿದು ನಡೆದ ಜನರು ಸಾವಿನಲ್ಲಿ ಹೆಗಲ ಮೇಲೆ ಹೊತ್ತುಕೊಂಡು ನಡೆದರು…ಬದುಕಿನಲ್ಲಿ ಕಂಡ ಕನಸು ನನಸಾಗದೇ ಉಳಿಯಿತು…ಸಾವಿನಲ್ಲೂ...

ನೆಲ್ಲೂರು ಕೆಮ್ರಾಜೆಗೂ ಲಗ್ಗೆ ಇಟ್ಟ ಆನೆ – ಗ್ರಾಮಸ್ಥರಲ್ಲಿ ಆತಂಕ

ನೆಲ್ಲೂರು ಕೆಮ್ರಾಜೆ : ನೆಲ್ಲೂರು ಕೆಮ್ರಾಜೆ ಭಾಗದ ಎರ್ಮೆಟ್ಟಿ, ಸುಳ್ಳಿ, ಕೆರೆಮೂಲೆಯಲ್ಲಿ ಆನೆ ದಾಳಿ ನಡೆಸಿದ್ದು ಈ ಭಾಗದ ತೋಟಗಳಲ್ಲಿ ಆನೆ ಹೆಜ್ಜೆ ಗುರುತು ಹಾಗೂ ಕೆಲ ತೋಟಗಳಲ್ಲಿ ಬಾಳೆ, ಅಡಿಕೆ ಗಿಡಗಳಿಗೆ ಹಾನಿ ಮಾಡಿದ ಘಟನೆ ನ.26 ರಂದು ವರದಿಯಾಗಿದೆ.ನೆಲ್ಲೂರು ಕೆಮ್ರಾಜೆ ಭಾಗದಲ್ಲಿ ಆನೆ ಬಂದದ್ದು ಅಪರೂಪ. ಮಂಡೆಕೋಲು,ಮಡಪ್ಪಾಡಿ, ಸಂಪಾಜೆ,ಮರ್ಕಂಜ ಭಾಗದಲ್ಲಿ ಕೃಷಿಗೆ ಹಾನಿ...

ಕುಕ್ಕೆ ಸುಬ್ರಹ್ಮಣ್ಯ : ಚಂಪಾಷಷ್ಠಿ, ಲಕ್ಷ ದೀಪೋತ್ಸವದ ಪೂರ್ವಭಾವಿ ಸಭೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಛೇರಿ ಸಭಾಂಗಣದಲ್ಲಿ ನ.25 ರ ಗುರುವಾರದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಅವರ ಅಧ್ಯಕ್ಷತೆಯಲ್ಲಿ ಚಂಪಾಷಷ್ಠಿ ಹಾಗೂ ಲಕ್ಷ ದೀಪೋತ್ಸವದ ಪೂರ್ವಭಾವಿ ಸಭೆ ನಡೆಯಿತು.ಲಕ್ಷ ದೀಪೋತ್ಸವವನ್ನು ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಡೆಸಲಾಗುವುದು. ಲಕ್ಷ ದೀಪ ಹಚ್ಚುವ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದ್ದು, ದೇವಳದ...

ಕೆ.ಟಿ.ವಿಶ್ವನಾಥರಿಗೆ ಗೌರವ ಡಾಕ್ಟರೇಟ್

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ಏಷಿಯಾ ವೇದಿಕ್ ಕಲ್ಚುರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘಟನೆಯಲ್ಲಿ ತೊಡಗಿಕೊಂಡಿರುವ ಕೆ.ಟಿ.ವಿಶ್ವನಾಥರವರು ಕರ್ನಾಟಕ ಜಾನಪದ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ,ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ,ಎನ್ಬೆಂಸಿ...
Loading posts...

All posts loaded

No more posts

error: Content is protected !!