

ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ರಾಜಾರಾಮ್ ಗಾರ್ಮೆಂಟ್ ನಲ್ಲಿ ದೀಪಾವಳಿ ಪ್ರಯುಕ್ತ ಬಟ್ಟೆ ಖರೀದಿಗೆ ವಿಶೇಷ ಬಹುಮಾನಗಳನ್ನು ಘೋಷಿಸಲಾಗಿದೆ.
ಇಲ್ಲಿ ಎಲ್ಲಾ ಕಂಪೆನಿಗಳ ಸಿದ್ಧ ಉಡುಪುಗಳು ಇದ್ದು ಮಕ್ಕಳ, ಪುರುಷರ ಮಹಿಳೆಯರ ಉಡುಪುಗಳಿದ್ದು ವಸ್ತ್ರಗಳನ್ನು ಖರೀದಿಸಿದಲ್ಲಿ ಲಕ್ಕಿ ಡ್ರಾ ಮೂಲಕ ವಿಶೇಷ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ಮಿಕ್ಸಿ, ದ್ವಿತೀಯ ಬಹುಮಾನವಾಗಿ ಪ್ಯಾನ್, ತೃತೀಯ ಬಹುಮಾನವಾಗಿ ಕುಕ್ಕರ್ ಹಾಗೂ ಆಕರ್ಷಕ ಬಹುಮಾನಗಳು ಇರಲಿವೆ ಎಂದು ಮಾಲಕರು ತಿಳಿಸಿದ್ದಾರೆ.