ಪಂಜದ ಜಿ.ಕೆ.ರೆಸಿಡೆನ್ಸಿಯಲ್ಲಿರುವ ಶ್ರೀ ಗಾಯತ್ರಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಮತ್ತು ಫ್ಲೈವುಡ್ ಹಾಗೂ ವೆಲ್ಡಿಂಗ್ ವರ್ಕ್ಸ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮವು ಅ.13ರಂದು ಜರುಗಿತು.
.
.
.
.
.
.
.
.
.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕ ತೇಜೇಶ್ ಆಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.