
ಅಯ್ಯನಕಟ್ಟೆಯ ಶ್ರೀದೇವಿ ಇಂಡಸ್ಟ್ರಿಯಲ್ ವರ್ಕ್ಸ್ ನಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.15ರಂದು ನಡೆಯಿತು. ಪೂರ್ವಾಹ್ನ ಗಣಹೋಮ ನೆರವೇರಿತು.

ಈ ಸಂದರ್ಭದಲ್ಲಿ ಮಾಲಕರಾದ ಜಯಪ್ರಸಾದ್ ಕೋಟೆಮುಂಡುಗಾರು, ಶ್ರೀಮತಿ ವೀಣಾ ಜಯಪ್ರಸಾದ್ ಕೋಟೆಮುಂಡುಗಾರು, ಮಾಲಕರ ಮಕ್ಕಳಾದ ಕು.ಜಾಹ್ನವಿ, ಮಾ.ಜಿತೇಶ್, ಮಾಲಕರ ತಾಯಿ ಶ್ರೀಮತಿ ಬಾಲಕ್ಕಿ, ಅಶ್ವಿನ್ ಎಂ.ಆರ್, ಹರೀಶ್ ಮುಂಡುಗಾರು ಎಂ.ಆರ್.ನಾರಾಯಣ, ಶ್ರೀಮತಿ ಸುಮಲತಾ ನಾರಾಯಣ, ಬೇಬಿ ಜ್ಞಾನ, ಶ್ರೀಕಾಂತ್ ಮುಂಡುಗಾರು, ರವಿಪ್ರಸಾದ್ ರೈ ಕಳಂಜ ಉಪಸ್ಥಿತರಿದ್ದರು.