ನಾಲ್ಕೂರು ಗ್ರಾಮದ ದಿ.ಮೇದಪ್ಪ ಅಂಬೆಕಲ್ಲು ಅವರ ಪತ್ನಿ ಚಿನ್ನಮ್ಮ ಅಂಬೆಕಲ್ಲು ಅವರು ಅ.04 ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಹರ್ಷನಾಥ ಅಂಬೆಕಲ್ಲು, ಗಂಗಾಧರ ಅಂಬೆಕಲ್ಲು, ಮೂವರು ಪುತ್ರಿಯರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
(ವರದಿ :- ಉಲ್ಲಾಸ್ ಕಜ್ಜೋಡಿ)