- Thursday
- April 3rd, 2025

ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆಯಂತೆ ಬಿಜೆಪಿಯ ಸುಳ್ಯ ಮಂಡಲದ ವತಿಯಿಂದ ಪಕ್ಷದ ಬೂತ್ ಸಮಿತಿಯ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮ ಸೆ.09 ರಂದು ಕೊಲ್ಲಮೊಗ್ರದಲ್ಲಿ ನಡೆಯಿತು. ಬೂತ್ ಸಂಖ್ಯೆ 228 ಇದರ ಅದ್ಯಕ್ಷರಾದ ರಾಕೇಶ್ ಮುಳ್ಳುಬಾಗಿಲು ಇವರ ಮನೆಯಲ್ಲಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಅವರು ನಾಮಫಲಕ ಅಳವಡಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಸುಳ್ಯ...