Ad Widget

ದೇವಿಪ್ರಸಾದ್ ಸಂಪಾಜೆ ಅವರಿಗೆ ಬಂಟಮಲೆ ಪ್ರಶಸ್ತಿ ಪ್ರಧಾನ

. . . . . . . . .

ಸುಳ್ಯದ ಘನತೆಯನ್ನು ಎತ್ತಿ ಹಿಡಿದ ಕೆದಂಬಾಡಿ ರಾಮಯ್ಯ ಗೌಡರ ಹಾಗೂ ಅಮರ ಸುಳ್ಯ ಹೋರಾಟದ ಕುರಿತು ಸಂಶೋಧನೆ ಮಾಡಿದ್ದ ಹಿರಿಯ ಸಾಹಿತಿ ಎನ್.ಎಸ್. ದೇವಿಪ್ರಸಾದ್ ಸಂಪಾಜೆ ಅವರಿಗೆ ಬಂಟಮಲೆ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ವೆಂಕಟರಮಣ ಸೊಸೈಟಿಯ ಮದುವೆಗದ್ದೆ ಬೋಜಪ್ಪ ಗೌಡ ಸಭಾಂಗಣದಲ್ಲಿ ಸೆ.೩ ರಂದು ನಡೆಯಿತು.
ಶಿಕ್ಷಣ ಸಿದ್ಧಾಂತಿ ಡಾ.ಎನ್. ಸುಕುಮಾರ ಗೌಡ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ, ಸಾಹಿತಿ ಕೆ.ಆರ್. ವಿದ್ಯಾಧರ, ಮಾಜಿ ಕರ್ನಾಟಕ ಅರೆಭಾಷೆ ಸಾಹಿತ್ಯ ಅಧ್ಯಕ್ಷ ಪಿಸಿ ಜಯರಾಮ, ಸುಬ್ರಹ್ಮಣ್ಯ ದೇವಸ್ಥಾನ ವವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಪ್ರಮುಖರಾದ ಎಂ.ಟಿ. ವಿಜಯೇಂದ್ರ ಮೂಡಗದ್ದೆ, ವಿ.ಪಿ ಶಶಿಧರ ಕುಶಾಲನಗರ, ಎಂ.ಬಿ ಸದಾಶಿವ , ಕೆ.ಪಿ.ಹಿಮಕರ, ತೇಜಕುಮಾರ್ ಬಡ್ಡಡ್ಕ ಮೊದಲಾದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading