ಮಡಪ್ಪಾಡಿ ಪಿಡಿಓ ಆಗಿ ಪ್ರವೀಣ್ ಅಧಿಕಾರ ಸ್ವೀಕಾರ amarasuddi - September 1, 2021 at 20:26 0 Tweet on Twitter Share on Facebook Pinterest Email . . . . . . . . . ಮಡಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಚಿಲ್ಪಾರು ಪ್ರಭಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಪ್ರಭಾರ ಪಿ.ಡಿ.ಒ ಆಗಿದ್ದ ರವಿಚಂದ್ರರವರು ಮರ್ಕಂಜ ಗ್ರಾಮ ಪಂಚಾಯಿತಿಗೆ ಪ್ರಭಾರ ಪಿ.ಡಿ.ಒ ಆಗಿ ವರ್ಗಾವಣೆಯಾಗಿರುತ್ತಾರೆ. Share this:WhatsAppLike this:Like Loading...