Ad Widget

ಸಂಪಾಜೆ : ಮುಸ್ಲಿಮ್ ಒಕ್ಕೂಟದಿಂದ “ನನ್ನ ಕನಸಿನ ಭಾರತ” ಭಾಷಣ ಸ್ಪರ್ಧೆ

75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 15 ಆಗಸ್ಟ್ 2021 ರಂದು ಮುಸ್ಲಿಮ್ ಒಕ್ಕೂಟ ಸಂಪಾಜೆ ವಾಟ್ಸಪ್ ಗ್ರೂಪ್ ನಲ್ಲಿ “ನನ್ನ ಕನಸಿನ ಭಾರತ” ವಿಷಯದಲ್ಲಿ ನಡೆದ ಕನ್ನಡ ಭಾಷಣ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ವಾದಿಕ್ ಸಂಪಾಜೆ, ದ್ವಿತೀಯ ಸ್ಥಾನವನ್ನು ಮೊಹಮ್ಮದ್ ಹಾಸಿಮ್, ತೃತೀಯ ಶಮೀರ್ ಮೌಲವಿ ಪಡೆದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!