ಅರಂತೋಡು : ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಡಿಸ್ಟಿಂಕ್ಷನ್ amarasuddi - August 13, 2021 at 9:26 0 Tweet on Twitter Share on Facebook Pinterest Email . . . . . . . . . ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಸಂಸ್ಥೆಯಲ್ಲಿ 2020_2021ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕು. ಫಮೀದಾ 547 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಇವಳು ಅರಂತೋಡು ಗ್ರಾಮದ ಉದಯನಗರ ನಿವೃತ್ತ ಸೈನಿಕ ಫಸೀಲು ಮತ್ತು ನೇಬಿಸಾ ಕನ್ಯಾನ ರವರ ಪುತ್ರಿ. Share this:WhatsAppLike this:Like Loading...