ಸಂಪಾಜೆ ಗ್ರಾಮದ ದಂಡೆಕಜೆ ನಿವಾಸಿ ಮಧುಸೂದನ್ ಕೂಲಿ ಕಾರ್ಮಿಕರಾಗಿದ್ದು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು ಈಗಾಗಲೇ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುತ್ತಾರೆ ಮನೆಯವರಿಗೆ ಇವರೇ ಆಧಾರ ಸ್ತಂಭವಾಗಿರುತ್ತಾರೆ ಈಗ ಇವರಿಗೆ ಕಣ್ಣಿನ ದಾನಿಗಳು ಸಿಕ್ಕಿರುತ್ತಾರೆ.
ಆಗಸ್ಟ್ 14 ಶನಿವಾರದಂದು ಚಿಕಿತ್ಸೆ ನಡೆಯಲಿದ್ದು ಚಿಕಿತ್ಸಾ ವೆಚ್ಚ 2 ಲಕ್ಷ ರೂಗಳ ತುರ್ತು ಅವಶ್ಯಕತೆ ಇರುತ್ತದೆ. ಬಡತನದಲ್ಲಿರುವ ಅವರಿಗೆ ಸಹೃದಯ ದಾನಿಗಳು ಸಹಾಯದ ಅವಶ್ಯಕತೆ ಇರುತ್ತದೆ.ಆದ್ದರಿಂದ ತಾವುಗಳು ಸಹಾಯ ಹಸ್ತ ಚಾಚಿ ಅವರ ಬಾಳಿಗೆ ಬೆಳಕಾಗಬಹುದು.
Account. 0643101049979
IFSC CNRB0000643
Madhusoodhan k
9844274254
Phone pay 9008502664
- Thursday
- November 21st, 2024