ತೆಕ್ಕಿಲ್ ಪ್ರೌಢಶಾಲೆಯ ನಂದಿತಾಳಿಗೆ 601 ಅಂಕ amarasuddi - August 10, 2021 at 10:38 0 Tweet on Twitter Share on Facebook Pinterest Email ಎಸ್ಎಸ್ಎಲ್ ಸಿ ಪರೀಕ್ಷೆ ಯಲ್ಲಿ ಸಂಪಾಜೆಯ ಗೂನಡ್ಕ ತೆಕ್ಕಿಲ್ ಮಾದರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಂದಿತಾ ಪಿ ಕೆ 625 ರಲ್ಲಿ 601 ಅಂಕ ಪಡೆದಿರುತ್ತಾರೆ. ಈಕೆ ಕುಸುಮಾಕರ ಪಿ ಮತ್ತು ಪೂರ್ಣಿಮ ಕಲ್ಲಪಳ್ಳಿ ದಂಪತಿಗಳ ಪುತ್ರಿ. Share this:WhatsAppTelegramTweetPrintEmailPostLike this:Like Loading...