Ad Widget

ಎಸ್.ಎಸ್.ಎಲ್.ಸಿ ಫಲಿತಾಂಶ: ಮರ್ಕಂಜ ಪ್ರೌಢಶಾಲೆಗೆ 100% ಫಲಿತಾಂಶ ದಾಖಲು


ಇಂಚರಾ.ಡಿ.ಆರ್

ವರ್ಷಕುಮಾರಿ.ಕೆ.ಸಿ

ಆದಿತ್ಯ.ವಿ.ಎನ್

ಹರ್ಷಿತ್.ಯು.ಆರ್

ಸೋನಾ.ಟಿ

ಅಂಜನಾ.ಕೆ.ಎಂ

ಬ್ರಿಜೇಶ್.ಪಿ.ಜೆ

ಈ ಸಲದ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಮರ್ಕಂಜ ಸರಕಾರಿ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 34 ವಿದ್ಯಾರ್ಥಿಗಳ ಪೈಕಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 2 ಡಿಸ್ಟಿಂಕ್ಷನ್, 16 ಪ್ರಥಮ ದರ್ಜೆ, 10 ದ್ವಿತೀಯ ದರ್ಜೆ ಹಾಗೂ 6 ಉತ್ತೀರ್ಣತೆ ದರ್ಜೆ ಪಡೆದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಇಂಚರಾ.ಡಿ.ಆರ್ 575 ಅಂಕ, ವರ್ಷಕುಮಾರಿ.ಕೆ.ಸಿ 533 ಅಂಕ, ಆದಿತ್ಯ.ವಿ.ಎನ್ 528 ಅಂಕ, ಹರ್ಷಿತ್.ಯು.ಆರ್ 527 ಅಂಕ, ಸೋನಾ.ಟಿ 521 ಅಂಕ, ಅಂಜನಾ.ಕೆ.ಎಂ 512 ಅಂಕ, ಬ್ರಿಜೇಶ್.ಪಿ.ಜೆ 503 ಗಳಿಸಿದ್ದು, ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!