Ad Widget

ದೋಳ್ಪಾಡಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ

ಮೋಹನ್ ಪ್ರಸಾದ್
ಲಿಖಿತ್ ಕುಮಾರ್
ನಿಶಾಂತ್

ಕಡಬ ತಾಲೂಕಿನ ದೋಳ್ಪಾಡಿ ಸರಕಾರಿ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಶಾಲೆಯು 3 ಡಿಸ್ಟಿಂಕ್ಷನ್, 6 ಪ್ರಥಮ ದರ್ಜೆ, 2 ದ್ವಿತೀಯ ದರ್ಜೆ ಹಾಗೂ 2 ಉತ್ತೀರ್ಣತೆ ದರ್ಜೆ ಪಡೆದಿದ್ದು, ಹಾಜರಾದ ಎಲ್ಲಾ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಾದ ಮೋಹನ ಪ್ರಸಾದ್ 605 ಅಂಕ, ನಿಶಾಂತ್ 562 ಅಂಕ, ಲಿಖಿತ್ ಕುಮಾರ್ 535 ಅಂಕ ಗಳಿಸಿದ್ದು ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading