ಸುಳ್ಯದಲ್ಲಿಂದು 51 ಕೊರೊನಾ ಪಾಸಿಟಿವ್ – ಸಕ್ರೀಯ ಪ್ರಕರಣಗಳ ಸಂಖ್ಯೆ 442

. . . . . . . . .

ಸುಳ್ಯ ತಾಲ್ಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯ ಪ್ರಕಾರ 51 ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 442ಕ್ಕೇರಿದೆ.
ಬಾಳುಗೋಡಿನಲ್ಲಿ 1,ಗುತ್ತಿಗಾರಿನಲ್ಲಿ 3, ಪೇರಾಲಿನಲ್ಲಿ 2, ಆಲೆಟ್ಟಿಯಲ್ಲಿ 1 , ಸುಳ್ಯದಲ್ಲಿ 24, ಅಜ್ಜಾವರದಲ್ಲಿ 5, ಕಲ್ಮಕಾರಿನಲ್ಲಿ 1, ಕೊಲ್ಲಮೊಗ್ರದಲ್ಲಿ 2, ಐವರ್ನಾಡಿನಲ್ಲಿ 2, ಅಮರ ಪಡ್ನೂರಿನಲ್ಲಿ 1, ಮಂಡೆಕೋಲಿನಲ್ಲಿ 1,ನೆಲ್ಲೂರು ಕೆಮ್ರಾಜೆಯಲ್ಲಿ 2, ಅರಂತೋಡಿನಲ್ಲಿ 3, ಅಮರಮುಡ್ನೂರಿನಲ್ಲಿ 2, ಮರ್ಕಂಜದಲ್ಲಿ 1 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading